ನಂದಿನಿ ಎನ್. ಎಸ್ ಅವರು 2020-21ನೇ ಸಾಲಿನ 3ನೇ ರಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ !! #hiddenachievershassan

0

ಹಾಸನ: ಚಿಕ್ಕಮಗಳೂರಿನ ಎಂಜಿನಿಯರಿಂಗ್ ಕಾಲೇಜಿನ ಎಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಂದಿನಿ.N.S. ಹಾಸನದವರು 2020-21ನೇ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ M.TECH ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದಲ್ಲಿ 3rd RANK ಪಡೆದಿದ್ದಾರೆ.

ನಂದಿನಿ ಅವರಿಗೆ ಹಾಸನ ಜನತೆಯ ಪರವಾಗಿ ಅಭಿನಂದನೆಗಳು !!, ಇನ್ನಷ್ಟು ಸಾಧನೆ ಸೇವೆ ಮಾಡಲಿ ಎಂದು ಹಾರೈಸೋಣ!!

#congratulations

LEAVE A REPLY

Please enter your comment!
Please enter your name here