ಅಯ್ಯಯ್ಯೋ !! ಹಾವು !!, ದಿಡೀರ್ ಬಚ್ಚಲು‌ ಮನೆಯಲ್ಲಿ ಪ್ರತ್ಯಕ್ಷ

0

ಸ್ನಾನ ಮಾಡೋ ಕೋಣೆಯಲ್ಲಿ ದಿಡೀರ್ ಎಂದು ಹಾವು , ಅದು ನಾಗರ ಹಾವು ಪ್ರತ್ಯಕ್ಷ ಆದರೆ ಹೇಗಿರುತ್ತೆ …

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಪಟ್ಟಣದ ಇಂದಿರಾ ಕ್ಯಾಂಟೀನ್ ಪಕ್ಕದ ನವೀನ್ ( ವೆಜಿಟೆಬಲ್ ನವೀನ್ ) ಎಂಬುವರ ಮನೆಯ ಬಚ್ಚಲು ಮನೆಯಲ್ಲಿ ದಿಡೀರ್ ಪ್ರತ್ಯಕ್ಷವಾಗಿ , ತಕ್ಷಣ ಎಚ್ಚೆತ್ತ ನವೀನ್ ಮತ್ತು ಸ್ನೇಹಿತರ ಬಳಗ ಸಕಲೇಶಪುರದ ಪ್ರಖ್ಯಾತ ಉರಗ ತಜ್ಞ ದಸ್ತಗೀರ್ ಖಾನ್ ರವರು ಕೂಡಲೇ ಬಂದು ನಾಗರ ಹಾವು ಹಿಡಿದು , ದಟ್ಟ ಅರಣ್ಯಕ್ಕೆ ಬಿಟ್ಟರು , ಈ ಮೂಲಕ ಗಾಬರಿಗೊಂಡಿದ್ದ ನವೀನ್ ಕುಟುಂಬ ಸಮಾಧಾನದಿಂದ ನಿಟ್ಟುಸಿರು ಬಿಟ್ಟರು .

LEAVE A REPLY

Please enter your comment!
Please enter your name here