ಹಾಸನ್ ನ್ಯೂಸ್ ವಿಡಿಯೋ ನೋಡಿ ಸಿಕ್ಕಿಬಿದ್ದ ಬೈಕ್ ಕಳ್ಳ , OLX ನಲ್ಲಿ ಬೈಕ್ ನೋಡಿ ಕೊಳ್ಳಲು ಬಂದು ಬೈಕ್ ಕದ್ದು ಪರಾರಿ!!

0

ಹಾಸನ / ಚನ್ನರಾಯಪಟ್ಟಣ / ಕೆ.ಆರ್.ಪೇಟೆ : (ಹಾನಸ್_ನ್ಯೂಸ್) !, KA 21 Y 5195 ಪಲ್ಸರ್ ಬೈಕ್ ಆಡ್ ಅನ್ನು OLX ನಲ್ಲಿ ನೋಡಿದ ಕಳ್ಳ ಅಸಾಮಿ , ಚನ್ನರಾಯಪಟ್ಟಣ ಕ್ಕೆ ಬಂದು ಟೆಸ್ಟ್ ಡ್ರೈ ನೆಪವೊಡ್ಡಿ ಬರಗೂರು ಹ್ಯಾಂಡ್ ಪೋಸ್ಟ್ ಹೈವೇ ರಸ್ತೆ ಬಳಿ ಮೂತ್ರ ವಿಸರ್ಜನೆ ನೆಪವೊಡ್ಡಿ ದ್ವಿಚಕ್ರ ವಾಹನದ ಮಾಲೀಕನಿಗೆ ಯಾಮಾರಿಸಿ ಪರಾರಿಯಾಗಿದ್ದ ವ್ಯಕ್ತಿ ಕೆ.ಅರ್.ಪೇಟೆಯಲ್ಲಿ ಸಿನಿಮೀಯರೀತಿಯಲ್ಲಿ ಬಂಧನ !!

ಈ ಕೆಳಕಂಡ ವಾಹನ ನಿಮ್ಮ ಗಮನಕ್ಕೆ ಬಂದರೆ ದಯವಿಟ್ಟು ಸ್ಥಳೀಯ ಪೋಲೀಸ್ ಠಾಣೆ ಅಥವಾ ಈ ಕೆಳಕಂಡ ಫೋನ್ ಸಂಖ್ಯೆ ಗೆ ಕರೆಮಾಡಿ ಸಹಾಯ ಮಾಡಬೇಕೆಂದು ದ್ವಿಚಕ್ರ ವಾಹನದ ಮಾಲೀಕ ಈ ವಿನಂತಿಸಿರುತ್ತಾರೆ ಎಂದು ನಾವು ಅ.9 ರಂದು ವರದಿ ಮಾಡಿದ್ದೆವು

°KA 21 Y 5195 (ಕೆಂಪು ವರ್ಣದ ಪಲ್ಸರ್) ಬಗ್ಗೆ ವರದಿ ಗಮನಿಸಿದ ಕೆ‌.ಅರ್. ಪೇಟೆ ಶಾಸಕರ ಗನ್ ಮ್ಯಾನ್ ಭುವನೇಶ್ ಹಾಗೂ ಕಾರಿನ ಚಾಲಕ ಪ್ರಶಾಂತ್ ತಾವಿರುವ ಲಾಡ್ಜ್ ಹೊರಗಿನ ಪಾರ್ಕಿಂಗ್ ಲಾಟ್ ನಲ್ಲಿ ಇದ್ದ್ದುದನ್ನು ಗಮನಿಸಿ, ತಕ್ಷಣ ಫೋನ್ ಮೂಲಕ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಿದರು ., ಖದೀಮ ಆ ಬೈಕ್ ಇರುವ ಸ್ಥಳಕ್ಕೆ ಬರುವ ವರೆಗೂ ಕಾದು , PSI ಬ್ಯಾಟರಾಯ ಗೌಡ ಮತ್ತು ತಂಡದ ಪೊಲೀಸರು ತಮ್ಮ ಚಾಣಾಕ್ಷ ನಡೆಯಿಂದ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾದರು

ನಾವು ಅ.9 ರಂದು ಹಾಕಿದ್ದ ವರದಿ ಇದು 👇

https://m.facebook.com/story.php?story_fbid=3287304731379438&id=195025720607370

ಇನ್ನೊಂದು ಪ್ರಕರಣದಲ್ಲಿ NS200 ಪಲ್ಸರ್ ಬೈಕ್ ಕದ್ದು ಪರಾರಿ ಯಾಗುತ್ತಿರೋದು CCTV ಯಲ್ಲಿ ಸೆರೆಯಾಗಿದೆ (ಹಾಸನ) 👇
ನೋಡಿ

https://hassananews.com/ns200biketheft/

ಇನ್ನೊಂದು ಪ್ರಕರಣದಲ್ಲಿ NS200 ಪಲ್ಸರ್ ಬೈಕ್ ಕದ್ದು ಪರಾರಿ ಯಾಗುತ್ತಿರೋದು CCTV ಯಲ್ಲಿ ಸೆರೆಯಾಗಿದೆ (ಹಾಸನ) 👇
ನೋಡಿ

https://hassananews.com/ns200biketheft/

#hassannewsimpact #ಹಾಸನ್_ನ್ಯೂಸ್_ಫಲಶೃತಿ HassanNews 👌 ಸಖತ್ newzz ಮಗ

ಬೈಕ್ ಕದ್ದ ವಿಡಿಯೋ

LEAVE A REPLY

Please enter your comment!
Please enter your name here