ಮಲ್ಲಿಗೆ ರೆಸಿಡೆನ್ಸಿಯ ಶಿವ ಫರ್ನಿಚರ್ ಬಳಿ ಲಕ್ಷಾಂತರ ರೂ ಬೆಲೆ ಬಾಳುವ NS 200 ಪಲ್ಸರ್ ದ್ವಿಚಕ್ರ ವಾಹನ ( KA50Y2867) ಚಾಲಾಕಿ ಕಳ್ಳನಿಂದ ಎಸ್ಕೇಪ್

2

ಹಾಸನ : (ಹಾಸನ್_ನ್ಯೂಸ್) !, ಹಾಸನ ನಗರದಲ್ಲಿ ಬೈಕ್ ಕಳ್ಳತನ ! ,

ಪ್ರಕರಣ CCTV ಯಲ್ಲಿ ದಾಖಲು ದಿನಾಂಕ 7ಅ. ಬೆಳಗಿನ ಜಾವ 4.20AM ರ ಸುಮಾರಿಗೆ ಹಾಸನ ನಗರದ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಶಂಕರಮಠ ರಸ್ತೆಯ ಮಲ್ಲಿಗೆ ರೆಸಿಡೆನ್ಸಿಯ ಶಿವ ಫರ್ನಿಚರ್ ಬಳಿ ಲಕ್ಷಾಂತರ ರೂ ಬೆಲೆ ಬಾಳುವ NS 200 ಪಲ್ಸರ್ ದ್ವಿಚಕ್ರ ವಾಹನ ( KA50Y2867) ಚಾಲಾಕಿ ಕಳ್ಳನಿಂದ ಎಸ್ಕೇಪ್ ಮಾಡಿರೋ ವಿಷಯ CCTV ಯಲ್ಲಿ ವರದಿಯಾಗಿದೆ.

ಈ ಮೇಲ್ಕಂಡ ವಾಹನ ಸಂಖ್ಯೆ ಯ NS 200 ನಿಮ್ಮ ಕಣ್ಣಿಗೆ ಬಿದ್ದರೆ ಸ್ಥಳೀಯ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿ .

ಬೈಕ್ ಕಳೆದು ಕೊಂಡ ವಿದ್ಯಾರ್ಥಿ ಗೆ ಸಹಾಯ ಮಾಡಿ !!

ವಿಡಿಯೋ ನೋಡಿ 👇

2 COMMENTS

  1. […] CCTV ಯಲ್ಲಿ ಸೆರೆಯಾಗಿದೆ (ಹಾಸನ) 👇ನೋಡಿhttps://hassananews.com/ns200biketheft/ಇನ್ನೊಂದು ಪ್ರಕರಣದಲ್ಲಿ NS200 ಪಲ್ಸರ್ ಬೈಕ್ […]

LEAVE A REPLY

Please enter your comment!
Please enter your name here