ಜನಸಾಮಾನ್ಯರ / ರೈತರ ಸಮಸ್ಯೆ ಗಳಿಗೆ ತುರ್ತು ಸ್ಪಂದಿಸದೇ ಮೇಲಧಿಕಾರಿಗಳು ” ಉದ್ಧಟನ ತೋರಿಸೋದು ಏಕೆ ?? 

0

ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ ಹೋಬಳಿಯ ಗುತ್ತಿನಕೆರೆ ಗ್ರಾಮದ ಇಲ್ಲಿ ಕಳೆದ 8ಫೆ2021 ರಂದು ವಿದ್ಯುತ್ ಟ್ರಾನ್ಫಾರಂ ಸುಟ್ಟು ಹೋಗಿದೆ ., 10 ಫೆ ಸ್ಥಳೀಯ ಮೇಲಧಿಕಾರಿಗೆ ಮನವಿ ನೀಡಿದ್ದು ಈ ವರೆಗೂ ಬದಲಿ ಟ್ರಾನ್ಸ್ ಫಾರಂ / ರಿಪೇರಿ ಕೆಲಸಕ್ಕೆ ಯಾರು ಬಂದಿಲ್ಲ ,

ಇದರಿಂದ ತಾನು(ರೈತ) ಬೆಳದ ಟೊಮ್ಯಾಟೊ ಅಂದಾಜು 2 ಲಕ್ಷ ಮೌಲ್ಯದ ಈ ಬಳೆ ಒಣಗಿ ಹೋಗುತ್ತಿದ್ದ ., ನಷ್ಟದಲ್ಲಿದ್ದೇನೆಂದು , ನೊಂದ ರೈತನೊಬ್ಬ ತನ್ನ ಅಳಲನ್ನು ಹಾಸನ್ ನ್ಯೂಸ್ ತಂಡದ ಬಳಿ ಹೇಳಿಕೊಂಡಿದ್ದು ., ಈ ಕೂಡಲೇ ಅಧಿಕಾರಿ , ಜನಪ್ರತಿನಿಧಿಗಳು ರೈತನ ನೆರವಿಗೆ ಬಂದು ಸಹಾಯ ಮಾಡಬೇಕಿದೆ ….!!

#socialresponsible #socialcause #hassannews #hassandistrictadministration #hassandc #cescom #cescomhassan #arsikere #cescomarsikere Prajwal Revanna #kmshivalingegowda

LEAVE A REPLY

Please enter your comment!
Please enter your name here