ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೌಲಭ್ಯಗಳ ಕೊರತೆ : ಕೋವಿಡ್ ರೋಗಿಗಳಿಗೆ ಕಿಟ್, ಸಿಬ್ಬಂದಿಗೆ ಮಾಸ್ಕ್ ಸ್ಯಾನಿಟೈಝೆರ್, ಪಲ್ಸ್ ಆಕ್ಸಿ ಮೀಟರ್ ಗಳ ಹಸ್ತಾಂತರ

0

ಜಾವಗಲ್ ನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೌಲಭ್ಯಗಳ ಕೊರತೆಯಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಹಲವಾರು ದೂರುಗಳು ಕೇಳಿ ಬರುತ್ತಿತ್ತು.


ಶನಿವಾರ ಜಾವಗಲ್ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಅಗತ್ಯ ವಸ್ತುಗಳು, ಕೋವಿಡ್ ರೋಗಿಗಳಿಗೆ ಕಿಟ್, ಸಿಬ್ಬಂದಿಗೆ ಮಾಸ್ಕ್ ಸ್ಯಾನಿಟೈಝೆರ್, ಪಲ್ಸ್ ಆಕ್ಸಿ ಮೀಟರ್ ಗಳನ್ನು

ಆಡಳಿತ ವೈದ್ಯಾಧಿಕಾರಿ ಡಾ.ದೀಪಕ್ ಅವರಿಗೆ ಹಸ್ತಾಂತರಿಸಿದ ಶಾಸಕ ಲಿಂಗೇಶ್
ಆಸ್ಪತ್ರೆಯಲ್ಲಿ ಏನೇ ಸಮಸ್ಯೆಗಳಿದ್ದರು ತಕ್ಷಣ ತನ್ನ ಗಮನಕ್ಕೆ ತರುವಂತೆ ವೈದ್ಯರಿಗೆ ತಿಳಿಸಿದರು

LEAVE A REPLY

Please enter your comment!
Please enter your name here