8ರಿಂದ PUC ಉತ್ತೀರ್ಣರಾದ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಅಭ್ಯರ್ಥಿಗಳಿಗೆ ” ಹಿಮ್ಮತ್ ಸಿಂಗ್ ಲೆನೆನ್ಸ್ ” (ಹಾಸನ) ಕಂಪನೆಯಲ್ಲಿ ಕೆಲಸ !! ಹೆಚ್ಚಿನ ಮಾಹಿತಿ 🔽

0

ಹಾಸನ/ಅರಕಲಗೂಡು :
°ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದ ‘ ಶಿಕ್ಷಕರ ಭವನ ‘ ದಲ್ಲಿ ಇದೇ  ಜ. 18ರಂದು ನಿರುದ್ಯೋಗಿ ಮಹಿಳೆಯರಿಗೆ ಉದ್ಯೋಗ ಮೇಳ ಏರ್ಪಡಿಸಿದ್ದು ಇದರ ಸದುಪಯೋಗ ಪಡೆದು ಕೊಂಡು , ಜಿಲ್ಲಾ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳಿ – AT ರಾಮಸ್ವಾಮಿ (ಶಾಸಕರು)

°ಕಂಪನಿ : (ಹಾಸನದ ಜವಳಿ ಕಾರ್ಖಾನೆ) ಹಿಮತ್ ಸಿಂಗ್ ಲಿನೆನ್ಸ್
°ವಯಸ್ಸಿನ ಮಿತಿ: 18 to 35 ವರ್ಷ (ಮಹಿಳೆಯರಿಗೆ ಮಾತ್ರ)
°ಅನುಭವ : ಕೌಶಲದ ಆಧಾರದ ಮೇಲೆ
°ಸಂಬಳ : 8 ರಿಂದ 17 ಸಾವಿರ₹
°ವಿದ್ಯಾಭ್ಯಾಸ : 8ರಿಂದ 10ನೇ ತರಗತಿ / PUC ಉತ್ತೀರ್ಣ


°ಅಗತ್ಯ ದಾಖಲಾತಿಗಳೊಂದಿಗೆ ಜ.18 ರ ಮೇಳದಲ್ಲಿ ಭಾಗವಹಿಸಬೇಕು
°ವಿಶೇಷ ಸೌಲಭ್ಯ : ಊಟ, ವಸತಿ , ಸಾರಿಗೆ , PF , ಇನ್ಸೆಂಟಿವ್ , ESI , ವೈದ್ಯಕೀಯ(Medical) & ಹಾಜರಾತಿ ಬೋನಸ್

#jobopportunitieshassan #arkalgud #ಉದ್ಯೋಗಮೇಳಹಾಸನ #ಉದ್ಯೋಗಮಾಹಿತಿಅರಕಲಗೂಡು #ಉದ್ಯೋಗಮಾಹಿತಿಹಾಸನ

LEAVE A REPLY

Please enter your comment!
Please enter your name here