ಈ ಶತಮಾನದ ಶ್ರೇಷ್ಠಾತಿ ಶ್ರೇಷ್ಠ ಹಾಡುಗಾರರಲ್ಲಿ ಎಸ್ ಪಿ ಬಾಲಸುಬ್ರಮಣ್ಯಂ ಅವರು ಅಗ್ರಗಣ್ಯರು – ಪ್ರಜ್ವಲ್ ರೇವಣ್ಣ (ಸಂಸದರು)

  0

  ” ಈ ಶತಮಾನದ ಶ್ರೇಷ್ಠಾತಿ ಶ್ರೇಷ್ಠ ಹಾಡುಗಾರರಲ್ಲಿ ಎಸ್ ಪಿ ಬಾಲಸುಬ್ರಮಣ್ಯಂ ಅವರು ಅಗ್ರಗಣ್ಯರು. ಭಾರತದ ಬಹುತೇಕ ಭಾಷೆಗಳಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಹಾಡನ್ನು ಹಾಡಿರುವ ಬಾಲಸುಬ್ರಮಣ್ಯಂ ಅವರ ಅಗಲಿಕೆ ಈ ದೇಶದ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ.

  ಶ್ರೀಯುತರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲಿ, ಎಸ್ಪಿಬಿ ಅವರ ಕುಟುಂಬ ವರ್ಗದವರಿಗೆ ಸ್ನೇಹಿತರಿಗೆ ಹಾಗೂ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. “

  ಓಂ ಶಾಂತಿ 

  – ಪ್ರಜ್ವಲ್ ರೇವಣ್ಣ‌(ಸಂಸದರು) @iprajwalrevanna

  LEAVE A REPLY

  Please enter your comment!
  Please enter your name here