ಎಪಿಎಂಸಿ ಕಾಯ್ದೆ ತಿದ್ದುಪಡಿ ಜಾರಿಗೆ ಪ್ರಜ್ವಲ್ ರೇವಣ್ಣ ವಿರೋಧ

0

NewDelhi : ಲೋಕಸಭೆಯಲ್ಲಿ ಸಂಸದ ಪ್ರಜ್ವಲ್‌ರೇವಣ್ಣ ಆಗ್ರಹ Prajwal Revanna :

ಎಪಿಎಂಸಿ ಕಾಯ್ದೆ ತಿದ್ದುಪಡಿ ಜಾರಿಗೆ ಪ್ರಜ್ವಲ್ ರೇವಣ್ಣ ವಿರೋಧ

ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಂಸದ ಪ್ರಜ್ವಲ್ ರೇವಣ್ಣ

ಕಾಯ್ದೆ ಜಾರಿಯಾದರೆ ದೇಶಾದ್ಯಂತ ಕೃಷಿ ಉತ್ಪನ್ನ ಮಾರಾಟ ಮಾಡಬಹುದು ಎಂದು ಹೇಳುತ್ತಿದ್ದೀರಿ

ಆದರೆ ಈಗಾಗಲೇ ಇಡೀ ದೇಶಾದ್ಯಂತ ಕೃಷಿ ಉತ್ಪನ್ನ ಮಾರಾಟ ನಡೆಯುತ್ತಿದೆ

ರೈತ ಸ್ವತಂತ್ರವಾಗಿ ಬೇರೆ ಕಡೆ ಮಾರಾಟ ಮಾಡುತ್ತಿದ್ದಾನೆ

ಹಾಸನದಿಂದ ಬೇರೆ ರಾಜ್ಯಗಳಿಗೆ ಆಲೂಗಡ್ಡೆ ಮಾರಾಟವಾಗುತ್ತಿದೆ

ಈ ಕಾಯ್ದೆ ತಿದ್ದುಪಡಿ ಜಾರಿ ಮಾಡಿದರೆ ರೈತರಿಗೆ ಕಷ್ಟ

ರೈತರೇ ಸಾಗಾಟದ ವೆಚ್ಚ ಭರಿಸಬೇಕಾಗುತ್ತದೆ

ಸಣ್ಣ ಮತ್ತು ಮಧ್ಯಮ ರೈತರಿಗೆ ಸಾಕಷ್ಟು ತೊಂದರೆಯಾಗುತ್ತದೆ

ಈ ರೈತರನ್ನು ಆದಾಯ ತೆರಿಗೆಯಡಿ ತರುವ ಪ್ರಯತ್ನ ನಡೆಯುತ್ತಿದೆಯಾ?

ದೇಶದಲ್ಲಿ ಎಪಿಎಂಸಿ ಮುಚ್ಚಲಾಗುತ್ತಿದೆ ಎಂಬ ಗುಮಾನಿ ಇದೆ

WTO ಹಾಗೂ MNC ಕಂಪನಿಗಳ ಒತ್ತಡಕ್ಕೆ ಸರ್ಕಾರ ಈ ನಿರ್ಧಾರ ಮಾಡಿದ್ಯಾ?

ಇದಕ್ಕೆ ಹಣಕಾಸು ಸಚಿವರು ಉತ್ತರ ನೀಡಬೇಕು

ಲೋಕಸಭೆಯಲ್ಲಿ ಸಂಸದ ಪ್ರಜ್ವಲ್‌ರೇವಣ್ಣ ಆಗ್ರಹ

LEAVE A REPLY

Please enter your comment!
Please enter your name here