ಎಲ್ಲಾ ಧರ್ಮದವರಿಗೂ ಒಗ್ಗೂಡಿಸಿಕೊಂಡು ಹೋಗುವ ಮಠ ಹಾರನಹಳ್ಳಿ ಕೊಡಿ ಮಠ

0

ಅರಸೀಕೆರೆ ಹಾರನ ಹಳ್ಳಿ ಕೋಡಿಮಠದಲ್ಲಿ ಶ್ರಾವಣ ಮಾಸದ ಪೂಜ್ಯ ಅನುಷ್ಠಾನ ಮುಕ್ತಾಯ ಸಮಾರಂಭ ಕಾರ್ಯಕ್ರಮ

ಶ್ರೀ ಶ್ರೀ ಡಾಕ್ಟರ್ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳವರಿಗೆ ನೂರಾರು ಮುಸ್ಲಿಂ ಬಾಂಧವರಿಂದ ಅಭಿನಂದಿಸಿ ಶ್ರೀ ಅವರಿಂದ ಆಶೀರ್ವಾದ ಪಡೆದರು

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಕರೀಮ್ ಖಾನ್ ಶ್ರೀ ಅವರಿಗೂ ನಮ್ಮ ಸಮಾಜದವರಿಗೂ ಆತ್ಮೀಯ ಬಾಂಧವ್ಯ ಹಲವು ವರ್ಷಗಳಿಂದ ಈ ಮಠದಲ್ಲಿ ಎಲ್ಲಾ ಸಮಾಜದವರೂ ಆಗಮಿಸಿ ಶ್ರೀ ಅವರಲ್ಲಿ ಹಲವು ಸಮಸ್ಯೆಗಳನ್ನು ಹೇಳಿಕೊಂಡು ಪರಿಹಾರ ಪಡೆದುಕೊಳ್ಳುತ್ತಾರೆ ಹಾಗೂ ಶ್ರೀ ಅವರು ಆಶೀರ್ವಾದವನ್ನು ನೀಡಿ ಕೈಲಾದಷ್ಟು ಸಹಾಯವನ್ನು ಸಹ ಮಾಡುತ್ತಾರೆ ಈ ಮಠ ಭಾವೈಕತೆ ಹೆಸರು ಪಡೆದಿದೆ ಎಂದರು

ಈ ಸಂದರ್ಭದಲ್ಲಿ ಕರೀಮ್ ಖಾನ್ ,, ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ಹಾದಿ ,,ಸೂಫಿ ಇಬ್ರಾಹಿಂ ,,ಶಬ್ಬೀರ್ ಅಹ್ಮದ್ ,, ಕೆ.ಕೆ ನೂರುಲ್ಲಾ ಖಾನ್,,ಅಸ್ಲಾಂ ಪಾಷಾ ,,ರಿಜ್ವಾನ್ ಪಾಷಾ ,,ಇನ್ನು ಹಲವಾರು ಮುಖಂಡರು ಉಪಸ್ಥಿದ್ದರು..ವರದಿಗಾರರು ಮೋಹಿದ್ದಿನ್ ಪಾಶ

LEAVE A REPLY

Please enter your comment!
Please enter your name here