ಹಾಸನ / ಅರಸೀಕೆರೆ : ಅಂತರ ಜಿಲ್ಲಾ ನಾಲ್ವರು ಕಳ್ಳರನ್ನು ಅರಸೀಕೆರೆ ಠಾಣೆ ಪೊಲೀಸರ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ, ನಗದು ಅವರು ಬಳಸುತ್ತಿದ್ ವಾಹನ ಸಮೇತ ವಶ : ಕಳ್ಳರ ಹಿಡಿಯುವಲ್ಲಿ ಸಫಲರಾದ ಪೊಲೀಸರಿಗೆ ಬಹುಮಾನ ಘೋಷಣೆ ✌

0

ಹಾಸನ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂದ 21 ಪ್ರಕರಣದಲ್ಲಿ ಬೇಕಿದ್ದ ಚಿತ್ರದುರ್ಗ ಜಿಲ್ಲೆಯ ಗಂಜಿಗೆರೆ ಕೊರಚರಹಟ್ಟಿ ಗ್ರಾಮದ ಗವಿರಾಜ, ರಂಗನಾಥ, ಲೋಕೇಶ್‌ , ವೆಂಕಟೇಶ್‌ ಎಂಬುವರ ಬಂಧನ !!

• ಅರಸೀಕೆರೆ ತಾಲ್ಲೂಕಿನ ಕಾರೇಹಳ್ಳಿ ತಾಂಡ್ಯ ಗ್ರಾಮದ ನವೀನ್ ನಾಯ್ಕ್‌  ಫೆ.14ರಂದು ಮನೆಗೆ ಬೀಗ ಹಾಕಿ ಹೊರಗಡೆ ಹೋಗಿ ವಾಪಸ್‌ ಬಂದು ನೋಡಿದಾಗ ಮನೆಯ ಹಿಂದಿನ ಬಾಗಿಲು ಒಡೆದು, ಬೀರುವಿನಲ್ಲಿದ್ದ 1.45₹ ಲಕ್ಷ ಮೌಲ್ಯದ ಚಿನ್ನದ ಓಲೆ, ಉಂಗುರಗಳನ್ನು ಕಳವು ಮಾಡಿದ್ದರು ,
• ಮಾರ್ಚ್‌ 21ರಂದು ಚಿತ್ರದುರ್ಗದ ಹ್ಯಾಂಡ್‌ಪೋಸ್ಟ್‌ ಬಳಿ ಬಂಧನ
•ಆರೋಪಿಗಳಿಂದ ಇತರೆ ಪ್ರಕರಣ ಸೇರಿ 30.50 ಲಕ್ಷ₹ ಮೌಲ್ಯದ 720 ಗ್ರಾಂ ಚಿನ್ನಾಭರಣ, ಒಂದೂವರೆ ಕೆ.ಜಿ. ಬೆಳ್ಳಿ ವಸ್ತು, 1 ಲಕ್ಷ₹ ನಗದು ಹಾಗೂ ಬಜಾಜ್‌ ಪ್ಲಾಟಿನಾ ಬೈಕ್ ವಶ 

ಆರೋಪಿಗಳನ್ನು ಬಂಧಿಸಿದ ಪೊಲೀಸ್ ತಂಡಕ್ಕೆ 10,000₹ ಬಹುಮಾನ ಘೋಷಣೆ – #hassansp

#crimedairyhassan #arsikerenews #arsikerepolice #hassanpolicenews

LEAVE A REPLY

Please enter your comment!
Please enter your name here