ಎಲ್ಲ ಬಡಮಕ್ಕಳಿಗೆ ಸುಲಭದಲ್ಲಿ ಶೈಕ್ಷಣಿಕ ಮೂಲಸೌಲಭ್ಯಗಳು ದೊರಕಬೇಕು

0

ಎಲ್ಲ ಬಡಮಕ್ಕಳಿಗೆ ಸುಲಭದಲ್ಲಿ ಶೈಕ್ಷಣಿಕ ಮೂಲಸೌಲಭ್ಯಗಳು ದೊರಕಬೇಕು ಎಂದು ಕ್ಷೇತ್ರದ ಶಾಸಕರಾದ ರಾಮಸ್ವಾಮಿಯವರು ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯ ಕಾಮಗಾರಿ ಪರಿಶೀಲನೆಯ ವೇಳೆಯಲ್ಲಿ ತಿಳಿಸಿದರು

ಶಿಕ್ಷಣದಲ್ಲಿ ಪ್ರಗತಿಯಾದಾಗ ಮಾತ್ರ ರೈತರ ಬಡವರ ದೀನದಲಿತರ ಆರ್ಥಿಕ ಪ್ರಗತಿಗೆ ನಾಂದಿಯಾಗುತ್ತದೆ ಕಳೆದ ೨ ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹಿಂದೆಂದೂ ಆಗದಷ್ಟು ಅನುದಾನವನ್ನು ತಾಲ್ಲೂಕಿಗೆ ತರಲಾಗಿದೆ

LEAVE A REPLY

Please enter your comment!
Please enter your name here