ಕಮ್ಮರಿಗೆ ಕೃಷಿ ಪತ್ತಿನ ಸಹಕಾರಿ ಸಂಘ ಚುನಾವಣೆ 11 ಕ್ಕೆ 11 ಸ್ಥಾನ ತನ್ನದಾಗಿಸಿಕೊಂಡ ಜೆಡಿಎಸ್

0

ನೆನ್ನೆ ನಡೆದ ದುದ್ದ ಹೋಬಳಿಯ ಕಮ್ಮರಿಗೆ ಕೃಷಿ ಪತ್ತಿನ ಸಹಕಾರಿ ಸಂಘ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು 11 ಕ್ಕೆ 11 ಸ್ಥಾನವನ್ನು ಜೆಡಿಎಸ್ ತನ್ನದಾಗಿಸಕೊಂಡಿದೆ.
ರಂಗೇಗೌಡ , ರಾಮೇಗೌಡ , ಅಮಾವಾಸ್ಯೆಯ ಮೂವರು ಅವಿರೋಧವಾಗಿ ಆಯ್ಕೆಗೊಂಡ ಅಭ್ಯರ್ಥಿಗಳು.

ನೆನ್ನೆ ನಡೆದ ಚುನಾವಣೆಯಲ್ಲಿ ಕುಮಾರಸ್ವಾಮಿ,ದೊರೆಸ್ವಾಮಿ, ನಾರಾಯಣಸ್ವಾಮಿ,ಪುಟ್ಟ ಲಕ್ಷ್ಮಮ್ಮ,ಮೋಹನ್ ಕುಮಾರ್ , ಮಂಜೇಗೌಡ ,ಸುಮಿತ್ರಾ ,ಹನುಮೇಗೌಡ ಗೆದ್ದ ಅಭ್ಯರ್ಥಿಗಳು.

ಚುನಾವಣೆ ಉಸ್ತುವಾರಿ ವಹಿಸಿದ್ದ ಪಟೇಲ್ ಶಿವರಾಂ ರವರ ಸಹೋದರ ಶಾಂತಿಗ್ರಾಮ ಜಿ. ಪಂ. ಸದಸ್ಯ ಹನುಮೇಗೌಡ (ಪುಟ್ಟರಾಜು) ರವರಿಗೆ ಮಾಜಿ ಸಚಿವ HD ರೇವಣ್ಣ ರವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here