ಕೃಷಿಯಲ್ಲಿ ಸಾಕಾಷ್ಟು ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಮುಂದುವರಿದ ಇಸ್ರೇಲ್ ಗಿಂದು ಸಂಕಷ್ಟ , – ಅಶೋಕ್ ವಿಷಾಧ

0

ಹಾಸನದಿಂದ 20ಕ್ಕು ಹೆಚ್ಚು ರೈತರ ಉನ್ನತ ಕೃಷಿ ಅಧ್ಯಯನಕ್ಕೆ ಕೊಂಡೊಯ್ಯುವ ಯೋಜನೆ ಮುಂದೂಡಿಕೆ. ಇದೆ 27 ಅಕ್ಟೋಬರ್ ಅಂದು ನಂದು ಇಸ್ರೇಲ್ ಇಂದ ಹಾಸನಕ್ಕೆ ಹಸುಗಳು ಕರೆತರುವ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿದ್ದುವು. ಆದರೆ ಹಠಾತ್ ಹಮಾಸ್ ದಾಳಿಯಿಂದ 2 ತಿಂಗಳು ಮುಂದಕ್ಕೆ ಹೋಗಿದೆ ಎಂದು ಹೇಳಲು ವಿಶದವಾಗುತ್ತಿದೆ. – ಅಶೋಕ್ (ಹಾಸನ್ ಮೆಗಾ ಫುಡ್‌ ಪಾರ್ಕ್ CEO)

LEAVE A REPLY

Please enter your comment!
Please enter your name here