ಉಚಿತ ಸಿ ಸಿ ಕ್ಯಾಮೆರಾ installation ಹಾಗೂ ಸ್ಮೋಕ್ ಡಿಟೆಕ್ಟರ್ ತರಬೇತಿ

0

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಹಾಸನ

ನಮ್ಮ ಸಂಸ್ಥೆ ವತಿಯಿಂದ ಅಕ್ಟೋಬರ್ ತಿಂಗಳ 09ನೇ ತಾರೀಖಿನಿ0ದ 13 ದಿನಗಳ ಕಾಲ ಆಸಕ್ತಿ ಇರುವಂತಹ ಯುವಕ ಯವತಿಯರಿಗೆ ~ಸಿ ಸಿ ಕ್ಯಾಮೆರಾ insattaltion ಮತ್ತು ಸರ್ವೀಸ್ ಅಂಡ್ ರಿಪೇರಿ ಹಾಗೂ ಸ್ಮೋಕ್ ಡಿಟೆಕ್ಟರ್ ತರಬೇತಿಯನ್ನು~ ಪ್ರಾರಂಭಿಸಲಾಗುವುದು.

ತರಬೇತಿಯಲ್ಲಿ ಕೌಶಲ್ಯಧಾರಿತ ವೃತ್ತಿಪರತ ತರಬೇತಿ ಹಾಗೂ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ನೀಡಲಾಗುವುದು

ತರಬೇತಿಯ ನಂತರ ಕೇಂದ್ರ ಸರ್ಕಾರದ ಪ್ರಮಾಣ ಪತ್ರ, ಸ್ವ ಉದ್ಯೋಗ ಪ್ರಾರಂಭಿಸಲು ಮಾರ್ಗದರ್ಶನ, ಸಹಕಾರ ಮತ್ತು ಬ್ಯಾಂಕ್ ಲೋನ್ ತೆಗೆದುಕೊಳ್ಳುವ ಬಗ್ಗೆ ಮಾರ್ಗದರ್ಶನ ನೀಡಲಾಗುವುದು.

ಊಟ, ವಸತಿಯೊಂದಿಗೆ ಸಂಪೂರ್ಣ ಉಚಿತ ತರಬೇತಿ ನೀಡಲಿದ್ದು

ಮೊದಲು ಬಂದ ಅರ್ಜಿಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು.

ಆಸಕ್ತರು ಕೂಡಲೇ ಕರೆ ಮಾಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ದೂ.ಸಂಖ್ಯೆ: 08172-297013, 7353654000, 8147903497.

ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ

https://docs.google.com/forms/d/1Hx56-7eS-tJuKoCYMkG8xcRPFKMctfoAJU8G5D8EVpI/edit#responses

LEAVE A REPLY

Please enter your comment!
Please enter your name here