ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಕೆ ಎಸ್ ಆರ್ ಟಿ ಸಿ ಬಸ್ ಮನೆ ಜಖಂ, ತಪ್ಪಿದ ಭಾರಿ ಅನಾಹುತ

0

ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ, ಅಗ್ಗುಂದ ಗ್ರಾಮದಲ್ಲಿ ಘಟನೆ ಅರಸೀಕೆರೆಯಿಂದ ಹುಳಿಯಾರಿಗೆ ತೆರಳುತ್ತಿದ್ದ ಸಾರಿಗೆ ಬಸ್ ಈ ವೇಳೆ ಚಾಲಕನ ನಿಂಯತ್ರಣ ಸಿಗದೆ ಮನೆಗೆ ನುಗ್ಗಿದ ಬಸ್. ಬಸ್ನಲ್ಲಿದ್ದ ನಾಲ್ಕೈದು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ ಗಾಯಾಳುಗಳಿಗೆ ಅರಸೀಕೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಸ್ ಗುದ್ದಿದ ರಭಸಕ್ಕೆ ನೆಲಕ್ಕುರುಳಿದ ಮನೆಯ ಗೋಡೆ ಹಾಗೂ ಕಾಂಪೌಂಡ್.ಬಸ್ ಹಾಗೂ ವಾಸದ ಮನೆಗೆ ಹಾನಿಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಪಂಚನಹಳ್ಳಿ – ಹುಳಿಯಾರು ಮಾರ್ಗವಾಗಿ ಓಡಾಡುವ KSRTC ಬಸ್ ಇಂದು ಬೆಳಿಗ್ಗೆ 10:30 ರ ಸುಮಾರಿಗೆ ಪಂಚನಹಳ್ಳಿ ಇಂದ ಅರಸೀಕೆರೆಗೆ ತಲುಪುವಾಗ ಆಗ್ಗುಂದ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮನೆಯ ಗೋಡೆಗೆ ಗುದ್ದಿದ ಪರಿಣಾಮ ಬಸ್ ಜಕಂಗೊಂಡಿದ್ದು. ಯಾವುದೇ ಸಾವು ನೋವುಗಳು ಸಂಭವಿಸಿಲ್ಲ.

LEAVE A REPLY

Please enter your comment!
Please enter your name here