ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಮ್ಯಾರಥಾನ್ ಓಟ

0

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಪ್ರತಿ ವರುಷದಂತೆ ಜನರೋಗ್ಯವೆ ರಾಷ್ಟ್ರಶಕ್ತಿ ಎಂಬ ಅಭಿಯಾನ ಹಮ್ಮಿಕೊಂಡಿದ್ದು ಇದರ ಭಾಗವಾಗಿ ಹಾಸನ ಜಿಲ್ಲಾ ಕಾರ್ಯಕ್ರಮ 28/11/2021 ನಗರದ ಹೂಸಲೈನ್ ರಸ್ತೆಯಲ್ಲಿರು ಜಿಲ್ಲಾ ಕಛೇರಿಯಿಂದ 80 ಫೀಟ್ ರಸ್ತೆಯಲ್ಲಿ ಸ್ಥಾಪಿಸಿದ್ದ ವೇದಿಕೆಯವರೆಗೆ ಮ್ಯಾರಥಾನ್ ಓಟ 🏃‍♂️ಯೋಗ್ಯಭ್ಯಾಸ 🧎‍♂️ ದೈಹಿಕ ಶಕ್ತಿ ಪ್ರದರ್ಶನ🕺

ಹಾಗು ಸಭಾ ಕಾರ್ಯಕ್ರಮ ಅಯೋಜಿಸಲಾಗಿತ್ತು ಜಿಲ್ಲಾಧ್ಯಕ್ಷರಾದ ಸೋಫಿ ಇಬ್ರಾಹಿಮ್ ಅಧ್ಯಕ್ಷತೆ ವಹಿಸಿದರು ಮುಖ್ಯ ಅತಿಥಿಯಾಗಿ ಅಗಮಿಸಿದ್ದ ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷರಾದ ಸಿದ್ದಿಖ್

ಆನೆಮಹಲ್ ಮಾತನಾಡಿ ಸಮಾಜಕ್ಕೆ ಮಾರಕವಾದ ಮಾದಕದ್ರವ್ಯ ವ್ಯಸನಿಗಳು ಹಾಗು ಕೂಮುವಾದಿಗಳನ್ನು ಬುಧ್ಧಿ ಕಲಿಸಬೇಕಾಗಿದೆ ಎಂದರು ವೈದ್ಯರಾದ ಅಜ್ಮಲ್ ರವರು ದೈಹಿಕ ಹಾಗು

ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದರು ಜಿಲ್ಲಾ ಮುಖಂಡರಾದ ಖಾಜೀಮ್,ಶರ್ಜಿಲ್ ಉಪಸ್ಥಿತರಿದ್ದರು ಯಾಸೀನ್ ನಿರೂಪಿಸಿದರು ನೂರುಲ್ಲಾ ನೆತ್ರುತ್ವ ವಹಿಸಿದರು.

LEAVE A REPLY

Please enter your comment!
Please enter your name here