ಹಾಸನ : ತೀವ್ರ ಬೆನ್ನುನೋವು ಸಾಲುಮರದ ತಿಮ್ಮಕ್ಕ ಅಪೋಲೋ ಆಸ್ಪತ್ರೆಗೆ ದಾಖಲು.
ಕಳೆದ ಭಾನುವಾರ ಸಂಜೆ ಮನೆಯಲ್ಲಿ ಇರುವಾಗಲ್ಲೆ ತಿಮ್ಮಕ್ಕ ಅವರಿಗೆ ಕುಸಿದ್ದು ಬಿದ್ದು ತೀವ್ರವಾದ ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಕ್ಷಣವೇ ನಗರದ ಖಾಸಗಿ ಅಸ್ಪತ್ತೆಗೆ ದಾಖಲಿಸಲಾಗಿತ್ತು, ಎಲ್ಲಾ ರೀತಿಯ ಪರೀಕ್ಷೆಗಳನ್ನು ನಡೆಸಿದ ವೈದರು ಬೆನ್ನಿನ ಭಾಗದಲ್ಲಿ ಜಾಯಿಂಟ್ ಮೀಸ್ ಪ್ಲೇಸ್ ಆಗಿದ್ದು ಬೆಂಗಳೂರಿನಲ್ಲಿ ಚಿಕಿತ್ಸೆಗೆ ತಿಳಿಸಿದ್ದು ಇಂದು ಬೆಂಗಳೂರಿನ ಅಪೋಲೋ ಅಸ್ಪತ್ತೆಗೆ ದಾಖಲಿಸಲಾಗಿದ್ದಾರೆ, ಡಾ ಸಂಜಯ್ ಪೈ ಅವರ ಮುಖ್ಯಸ್ಥಿಕೆಯಲ್ಲಿ ನಾಳೆ ಬೆಳ್ಳಗೆ ಆಪರೇಷನ್ ನಡೆಯಲ್ಲಿದ್ದು ಒಂದು ವಾರಗಳಲ್ಲಿ ಚೇತರಿಸಿಕೊಳ್ಳಲ್ಲಿದ್ದಾರೆ.