ಹೊಂಗಡಹಳ್ಳ ಗ್ರಾಮ ಪಂಚಾಯಿತಿಯಲ್ಲೂ ಸರ್ವಾನುಮತದಿಂದ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಲು ಸಭೆ ನಿರ್ಧಾರ??

0

ಹೊಂಗಡಹಳ್ಳ ಗ್ರಾಮ ಪಂಚಾಯಿತಿಯಲ್ಲೂ ಸರ್ವಾನುಮತದಿಂದ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಲು ಸಭೆ ನಿರ್ಧರಿಸಿದೆ .ಕಸ್ತೂರಿ ರಂಗನ್ ವರದಿಯು ನಮ್ಮ ಪಶ್ಚಿಮಘಟ್ಟಕ್ಕೇ ಮಾರಕ ವಾಗಿದ್ದೆ ಎಂಬ ಅಭಿಪ್ರಾಯವನ್ನು ಮಂಡಿಸಿದರು ಗ್ರಾಮಸ್ಥರು.

ಮೊನ್ನೆ 👇

ಸಕಲೇಶಪುರ: (ಹಾಸನ್_ನ್ಯೂಸ್) !, °ಪಶ್ಚಿಮಘಟ್ಟ ಸಂರಕ್ಷಣೆ ಗಾಗಿ ಕಸ್ತೂರಿ ರಂಗನ್ ನೀಡಿರುವ ವರದಿ ಜಾರಿಗೆ ವಿರೋಧಿಸಿ ಸಕಲೇಶಪುರತಾಲ್ಲೂಕಿನ ಆಗನಿ ಗ್ರಾಮಸ್ಥರು ಗ್ರಾಪಂ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿ ಪ್ರತಿಭಟನೆಯ ಲ್ಲಿ ನಿರತರಾಗಿದ್ದಾರೆ

°ಈ ಗ್ರಾಮದಲ್ಲಿ 120 ಕುಟುಂಬ , 500ಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದ್ದು
° ಕಸ್ತೂರಿ ರಂಗನ್ ವರದಿ ಜಾರಿ ಯಾದರೆ ಗ್ರಾಮದ ಸಂಪೂರ್ಣ ಚಹರಯೇ ಬದಲಾಗಿ ನಮ್ಮ ಸ್ಥತಿ ಚಿಂತಾಜನಕವಾಗಬಹುದು ,
°ಒಂದು ತುತ್ತು ಅನ್ನಕ್ಕೂ ಅನ್ಯರ ಬೇಡುವ ಸ್ಥಿತಿ ನಿರ್ಮಾಣ ವಾಗಲಿದೆ ಎಂಬುದು ಗ್ರಾಮಸ್ಥರ ದೂರಾಗಿದೆ.

°ಭಾರೀ ಪ್ರಮಾಣದಲ್ಲಿ ಅರಣ್ಯ ಪ್ರಾಣಿಗಳು ಹೆಚ್ಚಳವಾಗಲಿದ್ದು, ಬೆಳೆದ ಬೆಳೆ ಕಾಡುಪ್ರಾಣಿಗಳ ಪಾಲಾದರೆ ನಮ್ಮ ಪಾಡು ಕೇಳೋದು ಯಾರು??
°ವರದಿಯ ಬಗ್ಗೆ ಸಂಪೂರ್ಣ ಅರಿವು ಗ್ರಾಮಸ್ಥರಿಗೆ ಈಗಲೂ ಗೊತ್ತಿಲ್ಲ

° ” ವರದಿ ಆಂಗ್ಲ ಭಾಣೆ ಯಲ್ಲಿದ್ದು, ಕನ್ನಡ ಆವತರಣಿಕೆ ಅಗತ್ಯವಿದೆ ” -ಗ್ರಾಪಂ ನಿಕಟಪೂರ್ವ ಸದಸ್ಯ ಸೋಮಶೇಖರ್
°ನಮ್ಮ ಬೇಡಿಕೆ ಈಡೇರುವವರೆಗೂ ನಾವು ಎಂದು ಒಂದು ಎಂದು ಘೋಷಣೆ ಕೂಗಿ ಒಗ್ಗಟ್ಟಿನ ಜಪ ಹೊರಡಿಸಿದ್ದಾರೆ
° ಈ ಗ್ರಾಮ ಬಹುತೇಕ ಕೃಷಿಕರು ಇರುವುದು
°ವರದಿ ಏನಾದರೂ ಜಾರಿಯಾದರೆ ಕಾಫಿ ತೋಟದಲ್ಲಿ ಮರಗಸಿ ಮಾಡುವಂತಿಲ್ಲ ಜಾನುವಾರುಗಳನ್ನು ಕಾಡಿಗೆ ಅಟ್ಟುವಂತಿಲ್ಲ ಎಂಬ ಸಂಶಯಾಸ್ಪದ ವಿಚಾರಗಳು ವರದಿಯಲ್ಲಿವೆ ಎನ್ನಲಾಗಿದೆ
° ನಮಗೆ ನ್ಯಾಯ ಸಿಗುವ ವರೆಗೂ ಈ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ !! ಎನ್ನುತ್ತಿದ್ದಾರೆ ಗ್ರಾಮಸ್ಥರು !! #protestagainst #kasthuriranganproject

LEAVE A REPLY

Please enter your comment!
Please enter your name here