ಗಮನಿಸಿ : ಇಂದು ಅರಸೀಕೆರೆ ತಾಲ್ಲೂಕಿನ ಈ ಕೆಳಕಂಡ ಗ್ರಾಮಗಳಲ್ಲಿ ವಿದ್ಯುತ್ ಇರುವುದಿಲ್ಲ !!

0

ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ದೊಡ್ಡ ಮೇಟಿಕುರ್ಕೆ ಗ್ರಾಮದ ವಿದ್ಯುತ್ ಪ್ರಸರಣ ನಿಗಮದ ವ್ಯಾಪ್ತಿಯಲ್ಲಿ ಇಂದು ಡಿ. 9ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ದೊಡ್ಡ ಮೇಟಿಕುರ್ಕೆ ಸುತ್ತಲಿನ ಗ್ರಾಮಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ

ಮಾಡಾಳು ಗ್ರಾಮ , ಕ್ಯಾತನಹಳ್ಳಿ, ಜೆ.ಸಿ.ಪುರ, ಕಾಮಸಮುದ್ರ, ರಾಮನಹಳ್ಳಿ, ವನಕಟ್ಟ, ಸೊಪ್ಪಿನಹಳ್ಳಿ, ದಿಬ್ಬೂರು, ಕಣಕಟ್ಟೆ,  ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

#cescomarsikere #cescom #cescomhassan #arsikere #powershedulenews

LEAVE A REPLY

Please enter your comment!
Please enter your name here