ದಯವಿಟ್ಟು ಇತ್ತ ಒಮ್ಮೆ ಗಮನಹರಿಸಿ

0

ಹಾಸನ : (ಹಾಸನ್_ನ್ಯೂಸ್) ; ಹಾಸನ ನಗರದ ಸಂತೇಪೇಟೆ ಬಳಿ ಮೀನು , ಮಟನ್ ಹಾಗೂ ಚಿಕನ್ ಮಾರುವ ವರ್ತಕರಿಗೆ ವ್ಯವಸ್ಥೆ ಮಾಡಲಾಗಿದೆ , ಪ್ರತಿ ದಿನ ಅಲ್ಲಿ ಕಸ ಹೊರುವ ವಾಹನ ಬಂದರೂ ಕೂಡ , ಮಟನ್ ಮಾರ್ಕೆಟ್ ಪಕ್ಕದಲ್ಲಿ ಕಸ ಹಾಕೋದು ಕೆಲ ವರ್ತಕರು ನಿಲ್ಲಿಸಿಲ್ಲ , ಹಲವು ದಿನಗಳು ಹೀಗೆ ಕಸವಿದ್ದರೆ ರೋಗ ರುಜಿನ ಹರಡೋದು ಗ್ಯಾರಂಟಿ !! ನಗರಸಭೆ ಈ ಬಗ್ಗೆ
ಗಂಭೀರವಾಗಿ ಪರಿಗಣಸಿ ಸ್ವಚ್ಚತೆಗೆ ಆದ್ಯತೆ ನೀಡಬೇಕಿದೆ ಮತ್ತು ಸ್ವಚವಾಗಿಟ್ಟುಕೊಳ್ಳಲು ವರ್ತಕರಲ್ಲಿ ಅರಿವು ಮೂಡಿಸಬೇಕಿದೆ.
#hassandistrictadministration @preethamjgowdaofficial

LEAVE A REPLY

Please enter your comment!
Please enter your name here