ದ್ವಾರಸಮುದ್ರ ಕೆರೆಗೆ ಸಚಿವರಿಂದ ಬಾಗಿನ ಸಮರ್ಪಣೆ

0

ಹಳೆಬೀಡಿನಲ್ಲಿ ದ್ವಾರಸಮುದ್ರ ಕೆರೆಗೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಗೋಪಾಲಯ್ಯ ಅವರು ಇಂದು ಬಾಗಿನ ಸಮರ್ಪಿಸಿದರು.

ಶಾಸಕರಾದ ಲಿಂಗೇಶ್ ಹಾಗೂ ಜಿಲ್ಲಾಧಿಕಾರಿ ಆರ್. ಗಿರೀಶ್ ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್, ಸ್ಥಳೀಯ ಮುಂಡರಾದ ಮಾಜಿ ಶಾಸಕರಾದ ಹೆಚ್.ಎಂ ವಿಶ್ವನಾಥ್, ಹುಲ್ಲಹಳ್ಳಿ ಸುರೇಶ್, ಮತ್ತಿತರರೊಂದಿಗೆ ಸಚಿವರು ಬಾಗಿನ ಸಮರ್ಪಿಸಿದರು.

LEAVE A REPLY

Please enter your comment!
Please enter your name here