ಸಕಲೇಶಪುರ ದ ಬೆಳಗೋಡು ಗ್ರಾಮದಲ್ಲಿ ಚರಂಡಿ ಒಳಗೆ ಕಂಬವೋ !, ಕಂಬದ ಹೊರಗೆ ಚರಂಡಿಯೋ??

0

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬೆಳಗೋಡು ಗ್ರಾಮದ ರಸ್ತೆಯ(ಬೇಲೂರು–ಸೋಮವಾರಪೇಟೆ ಹೆದ್ದಾರಿ) ಲ್ಲಿ ವಿದ್ಯುತ್‌ ಕಂಬ ಸರಿಸದೇ ಅವೈಜ್ಞಾನಿವಾಗಿ ಚರಂಡಿ(ಬಾಕ್ಸ್ ಚರಂಡಿ) ನಿರ್ಮಾಣವಾಗಿರೋದು ಕಂಡು ಬಂದಿದೆ

ಈ ಚರಂಡಿ ಮದ್ಯ ವಿದ್ಯುತ್ ಕಂಬ ಇರುವುದರಿಂದ ಮಳೆ ನೀರು ಸಲೀಸಾಗಿ ಹರಿಯದೆ ಕಡ್ಡಿಕಸ ತಡೆಯಾಗಿ ರಸ್ತೆ ಮೇಲೆ ನೀರು ಹರಿಯುವ ಸಾಧ್ಯತೆ ಇದೆ !!,  ವಿದ್ಯುತ್ ಕಂಬವನ್ನು  ತೆಗೆದು ವೈಜ್ನಾನಿಕ ವಾಗಿ ಕಾಮಗಾರಿ ಮಾಡಬೇಕು’ ಎಂದು ಗ್ರಾಮಸ್ಥರು ಈ ಮೂಲಕ ವಿನಂತಿಸುತ್ತಿದ್ದಾರೆ  #hkkumaraswamy
#zpsakleshpura #prajwalrevanna
#sakleshpura
#belgodu #somwarpetbelurhighway

LEAVE A REPLY

Please enter your comment!
Please enter your name here