ಪ್ರತಿ ಮನೆ ಮನೆಯಲ್ಲಿ ಆಗಸ್ಟ್ 13-15 ರ ವರೆಗೆ ರಾಷ್ಟ್ರ ಧ್ವಜವನ್ನು ಹಾರಿಸಿ ದೇಶಭಿಮಾನ ಬಿಂಬಿಸಿ ; ಹಾಸನ ಡಿಸಿ ಸತ್ಯಭಾಮ ಕರೆ

0

ಆಗಸ್ಟ್ 15 ಸ್ವಾತಂತ್ರೋತ್ಸವದ ಅಂಗವಾಗಿ ಸಾರ್ವಜನಿಕರು ಇಂದಿನಿಂದ ಮೂರು ದಿನಗಳ ವರೆಗೆ ತಮ್ಮ ಮನೆಗಳ ಮೇಲೆ ಮತ್ತು ಅಂಗಡಿ ಮುಂಗಟ್ಟುಗಳಲ್ಲಿ ಹಾಗೂ ಕಛೇರಿಗಳ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಿ ದೇಶಭಕ್ತಿಯನ್ನು ಮೆರೆಯಬೇಕೆಂದು ಜಿಲ್ಲಾಧಿಕಾರಿ ಸತ್ಯಭಾಮ ಅವರು ಮನವಿ ಮಾಡಿದರು.

ನನ್ನ ಮಣ್ಣು ನನ್ನ ದೇಶ ಎಂಬ ಘೋಷವಾಕ್ಯದೊಂದಿಗೆ ಪ್ರತಿ ಮನೆಯಲ್ಲಿಯೂ ರಾಷ್ಟ್ರ ಧ್ವಜವನ್ನು ಹಾರಿಸಿ ಅದರೊಂದಿಗೆ ಸೆಲ್ಫಿ ತೆಗೆದು ಹರ್ ಗರ್ ತಿರಂಗ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡುವಂತೆ ತಿಳಿಸಿದರು

LEAVE A REPLY

Please enter your comment!
Please enter your name here