ಬನವಾಸೆ ರಂಗಸ್ವಾಮಿ ಅವರಿಂದ ಹಾಸನ ಜಿಲ್ಲೆಯ ಅತಿಥಿ ಉಪನ್ಯಾಸಕರಿಗೆ ಆಹಾರ ಕಿಟ್ ವಿತರಣೆ

0

ಇಂದು ಬೆಳಗ್ಗೆ 11.45 ಕ್ಕೆ ಆಹಾರ ವಿತರಣಾ ಕಾರ್ಯಕ್ರಮ ಜರಗಿತು ಕಾರ್ಯಕ್ರಮದ ಉದ್ಘಾಟನೆಯನ್ನು ಆಹಾರ ವಿತರಣೆ ಮಾಡುವುದರ ಮೂಲಕ ಉದ್ಯಮಿಗಳು ಹಾಗೂ ಕಾಂಗ್ರೆಸ್ ಮುಖಂಡರು ಆದ ಬನವಾಸಿ ರಂಗಸ್ವಾಮಿ ರವರು ನೆರವೇರಿಸಿದರು ವಿಶೇಷ ಆಹ್ವಾನಿತರಾಗಿ ಆಗಮಿಸಿದ ಸಮನ್ವಯ ಸಮಿತಿಯ ಕಾನೂನು ಸಲಹೆಗಾರರಾದ ಶ್ರೀಮತಿ ತಾರಾ ಚಂದನ್ ಅವರು ಆಶಯ ನುಡಿಗಳಾಡಿದರು ಶ್ರೀಯುತ ಪ್ರಾಂಶುಪಾಲರಾದ ಜಗದೀಶ್ ರವರು ಮತ್ತೋರ್ವ ಪ್ರಾಂಶುಪಾಲರಾದ ರೇಖಾ ಮೇಡಂ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದರು ಪ್ರಾಸ್ತಾವಿಕ ನುಡಿಗಳನ್ನು ಪ್ರಧಾನ ಕಾರ್ಯದರ್ಶಿಗಳಾದ ಆನಂದ್ ಅವರು

ಸ್ವಾಗತವನ್ನು ಯತೀಶ್ ಕಬ್ಬಾಳು ಅಧ್ಯಕ್ಷರು, ಪ್ರಾರ್ಥನೆ ಕುಮಾರಿ ಮಾನ್ಯ ರವರು ವಂದನಾರ್ಪಣೆ ಗೌರವಾಧ್ಯಕ್ಷರಾದ ಮಂಜಣ್ಣನವರು ನಿರೂಪಣೆ ಸಂತೋಷ್ ಉಪಾಧ್ಯಕ್ಷರು ಮಾಡಿದರು ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳಾದ ಮಧು,ಗಿರೀಶ್, ಸಂತೋಷ, ನವೀನ್, ಹೇಮಂತ್, ಯೋಗೇಶ್ ಶ್ರೀನಿವಾಸ್ ಮತ್ತಿತರರು
ಹಾಜರಿದ್ದರು

LEAVE A REPLY

Please enter your comment!
Please enter your name here