ಬಿಇಒ ಕಚೇರಿ ಕ್ಲರ್ಕ್ ಕಿರಣ್ ಸಾವು ಪ್ರಕರಣ, ಬಿಇಒ ಕಚೇರಿ ಎದುರು ಕಿರಣ್ ಮೃತದೇಹವಿಟ್ಟು ಪ್ರತಿಭಟನೆ

0

ಹಾಸನ : ಬಿಇಒ ಕಚೇರಿ ಕ್ಲರ್ಕ್ ಕಿರಣ್ ಸಾವು ಪ್ರಕರಣ, ಬಿಇಒ ಕಚೇರಿ ಎದುರು ಕಿರಣ್ ಮೃತದೇಹವಿಟ್ಟು ಪ್ರತಿಭಟನೆ, ಹಾಸನ ಜಿಲ್ಲೆಯ ಹೊಳೆನರಸೀಪುರ ಬಿಇಒ ಕಚೇರಿ ಎದುರು ಪ್ರತಿಭಟನೆ ನಡೆಯುತ್ತಿದ್ದು , ಬಿಇಒ, ಅಧಿಕಾರಿಗಳಾದ ಕಿರುಕುಳವೇ ಕಿರಣ್ ಸಾವಿಗೆ ಕಾರಣ ಎಂದು ಆರೋಪ ? , ಹೊಳೆನರಸೀಪುರ ಬಿಇಒ ಕಚೇರಿಯಿಂದ ಕಿರುಕುಳ ನೋಡಿ ವರ್ಗಾವಣೆ ಮಾಡಿದ್ದ ಆರೋಪವಿದ್ದು , ಮಾನಸಿಕ ಕಿರುಕುಳದಿಂದ ಕಿರಣ್ ಹೃದಯಾಘಾತವಾಗಿದೆ ಎಂದು‌ ಆಕ್ರೋಶ ಅಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ ,

ಕಿರಣ್(25), ಹೊಳೆನರಸೀಪುರದ ಲಕ್ಷ್ಮಿಪುರದವನಾಗಿದ್ದು , ಹೊಳೆನರಸೀಪುರ ಬಿಇಒ ಕಚೇರಿಯಲ್ಲಿ ಎಸ್ ಡಿ ಎ ಆಗಿ ಕೆಲಸ ಮಾಡುತ್ತಿದ್ದರು , ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸ್ಥಳದಲ್ಲಿ ಪ್ರತಿಭಟನೆ ನಡೆಯುತ್ತಿದ್ದು , ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣವಿದೆ

LEAVE A REPLY

Please enter your comment!
Please enter your name here