ಮರಕ್ಕೆ ಕಾರು ಡಿಕ್ಕಿ ಹೊಡೆದು ಮನೆ ಮೇಲೆ ಉರುಳಿದ‌ ಮರ

0

ಅರಕಲಗೂಡು: ತಾಲೂಕಿನ ಅಂಕನಾಯಕನಹಳ್ಳಿ ಗ್ರಾಮದಲ್ಲಿ ಮರಕ್ಕೆ ಕಾರು ಡಿಕ್ಕಿ ಹೊಡೆದು ಮನೆ ಮೇಲೆ ಉರುಳಿದ‌ ಮರ.

ಅರಕಲಗೂಡಿನಿಂದ ಹಾಸನ‌ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ‌ ಗುದ್ದಿದ ರಭಸಕ್ಕೆ ಕಂಬವು ಮರದ ಮೇಲೆ ಬಿದ್ದು ಮರ ಸ್ವಾಮಿಗೌಡ ಎಂಬುವರ ಮನೆ ಮೇಲೆ ಬಿದ್ದು ಜಖಂ. ಮನೆ ಒಳಗೆ ಮಲಗಿದ್ದ ಲಕ್ಷ್ಮಮ್ಮ ಅವರ ಮೇಲೆ ಹೆಂಚುಗಳು ಬಿದ್ದು ಗಾಯ.

ಅರಕಲಗೂಡು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ.

LEAVE A REPLY

Please enter your comment!
Please enter your name here