#ಮಳೆಸುದ್ದಿಹಾಸನ : ಹಾಸನ ಅತೀವೃಷ್ಠಿ ಹಾನಿ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೇಷನ್‌ಗೆ ಜಿಲ್ಲಾಡಳಿತದಿಂದ ಡಾಟಾ ಕಳುಹಿಸಿ ಸಂತ್ರಸ್ತರ ಖಾತೆಗೆ ನೇರವಾಗಿ ಹಣ ಜಮೆ

    0

    NewsFlash : ಹಾಸನ ಜಿಲ್ಲೆಯ 5ತಾಲ್ಲೂಕುಗಳನ್ನು ಮಳೆ ಪೀಡಿತ ತಾಲ್ಲೂಕು ಎಂದು ಘೋಷಣೆ – ಕರ್ನಾಟಕ ಸರ್ಕಾರ


    •ಹಾಸನ, ಆಲೂರು, ಬೇಲೂರು, ಸಕಲೇಶಪುರ ತಾಲ್ಲೂಕುಗಳಿಗೆ ರಾಜ್ಯಗಳ ಅಪಾಯ ನಿರ್ವಹಣಾ ನಿಧಿ
    (ಎಸ್‌ಡಿಆರ್‌ಫ್) ಅಡಿಯಲ್ಲಿ ಪರಿಹಾರ
    • ಅತೀವೃಷ್ಠಿ ಹಾನಿ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೇಷನ್‌ಗೆ ಜಿಲ್ಲಾಡಳಿತದಿಂದ ಡಾಟಾ ಕಳುಹಿಸಿ ಸಂತ್ರಸ್ತರ ಖಾತೆಗೆ ನೇರವಾಗಿ ಹಣ ಜಮೆ
    •75%ಕ್ಕಿಂತ ಹೆಚ್ಚಿನ ಹಾನಿಯಾಗಿದ್ದರೆ ವಿಶೇಷ ಪ್ಯಾಕೇಜ್‌ ಅಡಿ ₹ 5 ಲಕ್ಷದ ವರೆಗೂ ಪರಿಹಾರ
    •ಹಾಸನ ಜಿಲ್ಲೆಯಲ್ಲಿ ಭತ್ತ, ಮೆಕ್ಕೆಜೋಳ 4,440 ಹೆಕ್ಟೇರ್ ಪ್ರದೇಶದ ಬೆಳೆ ಹಾನಿ
    •7,924 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ / ಮೆಣಸು ಬೆಳೆ ಹಾನಿ
    •ಗ್ರಾಮ ಪಂಚಾಯಿತಿ ಇಲಾಖೆ ವ್ಯಾಪ್ತಿಯಲ್ಲಿ 756 ಕಿಮೀ, 98 ಅಂಗನವಾಡಿ ಕಟ್ಟಡಗಳು ,  344 ಶಾಲಾ
    ಕಟ್ಟಡ, 366ಸರ್ಕಾರಿ ಕಟ್ಟಡ / ಸಮುದಾಯ ಭವನ ಹಾನಿ

    #HassanDCOffice
    #hassandistrictadministration
    #hassannews #rainupdateshassan

    LEAVE A REPLY

    Please enter your comment!
    Please enter your name here