ರೋಟರಿ ಕ್ಲಬ್ ಅಫ್ ಹಾಸನ್ ರಾಯಲ್ ಸಂಸ್ಥೆ ವತಿಯಿಂದ ರೈತಮಿತ್ರ ಕಾರ್ಯಕ್ರಮ

0

ಈ ದಿನ ಹಾಸನ ತಾಲೂಕು ಈಚಲ ಹಳ್ಳಿ ಗ್ರಾಮದಲ್ಲಿ ರೋಟರಿ ಕ್ಲಬ್ ಅಫ್ ಹಾಸನ್ ರಾಯಲ್ ಸಂಸ್ಥೆ ವತಿಯಿಂದ ರೈತಮಿತ್ರ ಕಾರ್ಯಕ್ರಮದ ನಿಮಿತ್ತ ಗ್ರಾಮದ ಗ್ರಾಮಸ್ಥರಿಗೆ ಗೊಬ್ಬರವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ಸ್ ನ ಅಧ್ಯಕ್ಷರಾದ Rtn ಯೋಗೀಶ್ ರವರು ಹಾಗೂ ಸದಸ್ಯರಾದ Rtn ಕೆಂಪಯ್ಯ ರವರು, Rtn ಸಚಿನ್ ರವರು, Rtn ಮನು ಎಸ್ ಆರ್ ಅವರು ಮತ್ತು Rtn ಗಿರೀಶ್ ರವರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಯಾಯಿತು.

LEAVE A REPLY

Please enter your comment!
Please enter your name here