ಉಚಿತ ಕಂಪ್ಯೂಟರ್ ತರಬೇತಿ ಅರ್ಜಿ ಆಹ್ವಾನ

2

ಹಾಸನ ಡಿ.04 (ಹಾಸನ್_ನ್ಯೂಸ್): ದಿನಾಂಕ.10 ರಿಂದ 15 ದಿನಗಳವರೆಗೆ ಉಚಿತ ಬೇಸಿಕ್ ಕಂಪ್ಯೂಟರ್ ತರಬೇತಿಯನ್ನು ಆಯೋಜಿಸಲಾಗಿದ್ದು ಕನಿಷ್ಠ ಎಸ್‍ಎಸ್ ಎಲ್ ಸಿ ವಿದ್ಯಾರ್ಹತೆ ಯುಳ್ಳ ಆಸಕ್ತ ಅಭ್ಯರ್ಥಿಗಳು ತಮ್ಮ ಮೂಲ ಅಂಕಪಟ್ಟಿ ಹಾಗೂ ಜರಾಕ್ಸ್ ಪ್ರತಿ ಆಧಾರ್ ಕಾರ್ಡ್ ಜೆರಾಕ್ಸ್ ಹಾಗೂ ಇತ್ತೀಚಿನ ಎರಡು ಭಾವಚಿತ್ರ ಗಳೊಂದಿಗೆ ಕಚೇರಿಗೆ ಬಂದು ಹೆಸರನ್ನು ನೋಂದಾಯಿಸಿಕೊಳ್ಳುವುದು ಹಾಗೂ ತರಬೇತಿಯಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳುವುದು.


ಕಡ್ಡಾಯವಾಗಿ ಮಾಸ್ಕ್  ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೋವಿಡ್19 ನಿಯಂತ್ರಣ ಕ್ರಮಗಳನ್ನು ಪಾಲಿಸುವುದು.

ಹೆಚ್ಚಿನ ಮಾಹಿತಿಗಾಗಿ ಎನ್. ಆರ್ ವೇಣುಗೋಪಾಲ್ ಉದ್ಯೋಗಾಧಿಕಾರಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಸನ ಅವರನ್ನು ಖುದ್ದಾಗಿ ದೂರವಾಣಿ ಸಂಖ್ಯೆ 08172-296374,97431144950 – ಜಿಲ್ಲಾ ಉದ್ಯೋಗಾಧಿಕಾರಿ , ಹಾಸನ

2 COMMENTS

LEAVE A REPLY

Please enter your comment!
Please enter your name here