ಹಾಸನ – ಮಡಿಕೇರಿ ಹೆದ್ದಾರಿ ಗೊರೂರಿನಲ್ಲಿ ಭೀಕರ ರಸ್ತೆ ಅಪಘಾತ

0

ಅಪಘಾತ ವರದಿ ಹಾಸನ : ಹಾಸನ – ಮಡಿಕೇರಿ ಹೆದ್ದಾರಿ ಗೊರೂರಿನಲ್ಲಿ ಭೀಕರ ರಸ್ತೆ ಅಪಘಾತ , ಅಪಘಾತದಲ್ಲಿ ಹುಂಡೈ ಸಾಂಟ್ರೋ ಕಾರಿ ಮಗುಚಿ ನಿಂತಿದೆ …‌ಪಲ್ಟಿಯಾದ ಕಾರಿನಲ್ಲಿ ಇಬ್ಬರು ಮಕ್ಕಳು , ಒರ್ವ ಮಹಿಳೆ ಇಬ್ಬರು ಪುರುಷರು ಸೇರಿ ಐವರು ಇದ್ದರು ,

ಅದೃಷ್ಟವಶಾತ್ ಸಣ್ಣ ಪುಟ್ಟಗಾಯಗಳಾಗಿ , ಪ್ರಾಣಭಯದಿಂದ ಪಾರಾಗಿದ್ದಾರೆ . ಘಟನೆಗೆ : ವೇಗದಲ್ಲಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ನಡೆದಿರಬಹುದು ಎಂದು

ಸ್ಥಳೀಯರು ತಿಳಿಸಿದ್ದು ., ಗೊರೂರು ಪೊಲೀಸ್ ಠಾಣಾ ವ್ಯಾಪ್ತಿ ಆದ್ದರಿಂದ ಅವರ ತನಿಖೆ ನಂತರ ವಷ್ಟೇ ತಿಳಿಯ ಬೇಕಿದೆ .

ಘಟನೆ : ದಿನಾಂಕ 11 ಶುಕ್ರವಾರ ಮಧ್ಯಾಹ್ನ ಸುಮಾರಿಗೆ ನಡೆದಿದೆ

accidentnewshassan

LEAVE A REPLY

Please enter your comment!
Please enter your name here