ಶಾಸಕರರಾದ ಸಿಮೆಂಟ್ ಮಂಜು ರವರು ನೂತನ ಬಸ್ ಸಂಚಾರಕ್ಕೆಅವಕಾಶ ಮಾಡಿ ಇಂದು ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಾಯಿತು

0

ಕಟ್ಟಾಯ : ಕಟ್ಟಾಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲಿಹಳ್ಳಿ ಗ್ರಾಮಕ್ಕೆ ಹಲವು ವರ್ಷಗಳಿಂದ ಬಸ್ ಸಂಚಾರ ಇರಲಿಲ್ಲ ಶಾಸಕರ ಬಳಿ ಬಂದು ಮನವಿ ಮಾಡಿದಾಗ ಅವರ ಮನವಿಗೆ ಸ್ಪಂದಿಸಿದ ಶಾಸಕರರಾದ ಸಿಮೆಂಟ್ ಮಂಜು ರವರು ನೂತನ ಬಸ್ ಸಂಚಾರಕ್ಕೆಅವಕಾಶ ಮಾಡಿ ಇಂದು ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಾಯಿತು.

ಈ ಕ್ರಮದಲ್ಲಿ ಸಂದರ್ಭದಲ್ಲಿ ಕೆ ಎಸ್ ರ್ ಟಿ ಸಿ ಘಟಕ ವ್ಯವಸ್ಥಾಪಕರಾದ ಪ್ರಕಾಶ್ ಗ್ರಾಮಸ್ಥರು ಹಾಗೂ ಇನ್ನಿತರ ಮುಖಂಡರು ಇದ್ದರು

LEAVE A REPLY

Please enter your comment!
Please enter your name here