ಶುದ್ಧ ಕುಡಿಯುವ ನೀರಿನ ಘಟಕ

0

ರೋಟರಿ ಹಾಸನ ಕ್ಲಬ್ಬೀನ ವತಿಯಿಂದ ನೀರು ಶುದ್ಧೀಕರಣ ಯಂತ್ರವನ್ನು ಪ್ರಾದೇಶಿಕ ಕಚೇರಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಹಾಸನದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉದ್ಘಾಟಿಸಲಾಯಿತು. ಹಾಸನ ರೋಟರಿ ಪೂರ್ವ ಅಧ್ಯಕ್ಷ ಶ್ರೀ Panikumar ಅನುದಾನ ನೀಡಿದರು. ಅಧ್ಯಕ್ಷ Capt. Jayaram, ಪ್ರಾದೇಶಿಕ ನಿರ್ದೇಶಕರಾದ Dr. Harish, ಕಾರ್ಯದರ್ಶಿ Chandrashekar ಮತ್ತು ಇತರ ರೋಟರಿ ಸದಸ್ಯರು ಉಪಸ್ಥಿತರಿದ್ದರು. ಹಾಸನ ರೋಟರಿ ಕ್ಲಬ್ ಜನರ ಸೇವೆಗೆ ಸದಾ ಸಿದ್ದ ಎಂಬ ಆಶಯದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

On behalf of Rotary Club Hassan water filter was inaugurated in regional office, Karnataka State open University, Hassan for the benefit of Staff and students. Past Dist Secretary Rtn Panikumar donated the water filter. Hassan Rotary president Rtn.Capt.Jayaram, Regional Director Dr. Harish, Secretary Chandrashekar, other Rotary members and Staff of KSOU witnessed the event. With the intention of fulfilling the motto of rotary in providing clean water to the students program was successfully held in the campus of Hassan KSOU office.

LEAVE A REPLY

Please enter your comment!
Please enter your name here