ಮಾನ್ಯ ಶಾಸಕರು , ತಹಶೀಲ್ದಾರ್ ಮತ್ತು ಮುಜರಾಯಿ ತಹಶೀಲ್ದಾರ್ ಸಮ್ಮುಖದಲ್ಲಿ ಶ್ರೀ ಪುರದಮ್ಮ ದೇವಸ್ಥಾನದ ಹತ್ತಿರ ಬಲಿಪೀಠ ನಿರ್ವಹಣೆ ಬಗ್ಗೆ ಆರೋಪವಿದ್ದು ಅದರ ಬಗ್ಗೆ ಚರ್ಚಿಸಲಾಯಿತು ಮತ್ತು ಅಲ್ಲಿ ಸ್ವಚ್ಛತೆ ಇಲ್ಲದೆ ಇರುವುದರಿಂದ ಶಾಸಕರು ಸ್ವಚ್ಛತೆಯನ್ನು ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು ಯಲಗುಂದ ಗ್ರಾಮ ಪಂಚಾಯಿತಿ ಪಿಡಿಒ ಹೇಮಲತಾ ಹಾಗೂ ಸದಸ್ಯರಾದ ರಮೇಶ್ ಮಲ್ನಾಯಕನಹಳ್ಳಿ ದರ್ಶನ್ ಉಪಸ್ಥಿತರಿದ್ದರು
Home Hassan Taluks Hassan ಶ್ರೀ ಪುರದಮ್ಮ ದೇವಸ್ಥಾನದ ಹತ್ತಿರ ಬಲಿಪೀಠ ನಿರ್ವಹಣೆ ಬಗ್ಗೆ ಆರೋಪವಿದ್ದು ಅದರ ಬಗ್ಗೆ ಚರ್ಚಿಸಲಾಯಿತು