ಸರ್ಕಾರಿ ಅಧಿಕಾರಿಯೋರ್ವರು ನಿವೃತ್ತಿ ನಂತರ ತಮ್ಮ ಭೂಮಿಯಲ್ಲಿ ಬೆಳೆದ ಎಳೆ ಶುಂಠಿಯ ಕದ್ದೊಯ್ದರು ; ಒಳ್ಳೆಯ ತೇವ ಇತ್ತು, ತುಂಬಾ ಚೆನ್ನಾಗಿ ಬೆಳೆ ಬರ್ತಿತ್ತು, ಶಿಶುವಂತೆ ಸಾಕಿದ ಶುಂಠಿ ಕಳ್ಳತನ ಮಾಡಿಬಿಟ್ಟರು ಎಂದು ಅಳಲು ತೋಡಿಕೊಂಡರು. ರೈತ (ಮಾಜಿ ಸರ್ಕಾರಿ ಅಧಿಕಾರಿ) ಶಿವಾನಂದ್, ರಾಂಪುರ ಗ್ರಾಮ, ಜಾವಗಲ್ ಹೋಬಳಿ, ಅರಸೀಕೆರೆ ತಾ., ಹಾಸನ ಜಿ.
Home ರೈತ ಮಿತ್ರ ಹಾಸನ್ ನ್ಯೂಸ್ ಸರ್ಕಾರಿ ಅಧಿಕಾರಿಯೋರ್ವರು ನಿವೃತ್ತಿ ನಂತರ ತಮ್ಮ ಭೂಮಿಯಲ್ಲಿ ಬೆಳೆದ ಎಳೆ ಶುಂಠಿಯ ಕದ್ದೊಯ್ದರು