![](https://hassananews.com/wp-content/uploads/2020/09/InShot_20200923_112404382-1-1024x576.jpg)
ಹಾಸನ : (ಹಾಸನ್_ನ್ಯೂಸ್) !
•ಕಳೆದ ಹಲವು ದಿನಗಳಿಂದ ಹಾಸನ ತಾಲ್ಲೂಕಿನ ಶಾಂತಿಗ್ರಾಮದ ಬೆಣಗಟ್ಟೆ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಕುರಿ, ಕರು ಹೊತ್ತೊಯ್ದು ತಿಂದು ಹಾಕುತ್ತಿದ್ದ ಚಿರತೆ ಆತಂಕ
ಸೃಷ್ಟಿ ಮಾಡಿತ್ತಿತ್ತು ,.
• ಗ್ರಾಮದ ಮಕ್ಕಳು, ಮಹಿಳೆಯರು, ಹಿರಿಯರು ಮನೆಯಿಂದ
ಹೊರಗಡೆ ಓಡಾಡಲು ಭಯಪಡುವಂತಾಗಿತ್ತು.
•ಚಿರತೆಯನ್ನು ಸೆರೆ ಹಿಡಿಯಲು
ಅರಣ್ಯ ಇಲಾಖೆಗೆ ಮನವಿ ಕೊಡಲಾಗಿತ್ತು