ಗಮನಿಸಿ ನಾಳೆ 26ಆಗಸ್ಟ್2021 ಹಾಸನ ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ

0

ಸಾರ್ವಜನಿಕರಲ್ಲಿ ಈ ಮೂಲಕ ಮನವಿ ಮಾಡಿಕೊಳ್ಳುವುದೇನೆಂದರೆ, ಕವಿಪ್ರನಿನಿಯಿಂದ ದಿನಾಂಕ 26.08.2021 ಸಂತೇಪೇಟೆ ಹಾಸನ ಡಿ.ವಿ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ, ಸದರಿ ದಿನಾಂಕದಂದು ಹಾಸನ: ವಿವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಹುಣಸಿನಕೆರೆ, ಸಂತೆಪೇಟೆ, ಚನ್ನಪಟ್ಟಣ , ಎನ್. ಆರ್. ವೃತ್ತ ಸುತ್ತಮುತ್ತ, ಬೈಲಹಳ್ಳಿ, ಕೆಹೆಚ್ ಬಿ, ಹನುಮಂತಪುರ, ಹೊಯ್ಸಳ ರೆಸಾರ್ಟ್, ವಲ್ಲಬಾಯ್ ರೋಡ್, ಹೊಸಲೈನ್ ರೋಡ್, ಹಾಸನಾಂಬ ವೃತ್ತ, ಮೈಕ್ರೋವೇವ್, ವಿಜಯನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸ್ಥಾವರಗಳಿಗೆ ಬೆಳಗ್ಗೆ 10.00 ಗಂಟೆಯಿಂದ ಸಂಜೆ 05:00 ಗಂಟೆ ಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.

“ಜಿ.ಎಲ್.ಡಿ ಮೇಕ್ ಓವರ್” , ಹಾಸನ  (ಪ್ರಮಾಣೀಕೃತ ಮೇಕಪ್ ಆರ್ಟಿಸ್ಟ್  ಪ್ರಿಯಾಂಕ☑) “
*ಸರ್ಟಿಫೈಯ್ಡ್ ☑ವೃತ್ತಿಪರ  ವಿಶಿಷ್ಟ ಫೇಸ್ ಮೇಕಪ್ & ಹೇರ್ ಸ್ಟೈಲಿಸ್ಟ್  ಮೊದಲ ಬಾರಿಗೆ #ಹಾಸನ ಜಿಲ್ಲೆಯಲ್ಲಿ
*HD ಮೇಕಪ್ 
*ಏರ್ ಬ್ರಷ್ ಮೇಕಪ್ ‍
*ಮದುವೆಯ ವಧುವಿಗೆ ಮೇಕಪ್ 
*ಮದುವೆ ಮನೆಯ ಕುಟುಂಬಸ್ಥ ಇತರೆ ಹೆಣ್ಣು ಮಕ್ಕಳು , ಮಹಿಳೆಯರಿಗೆ ಮೇಕಪ್ 
*ಪಾರ್ಟಿ(ವಿಶೇಷ ಸಮಾರಂಭಗಳಿಗೆ) ಮೇಕಪ್ 
*ಫ್ಯಾಂಟಸಿ ಮೇಕಪ್ ‍♀‍♀崙
*ಹೈ ಫ್ಯಾಷನ್ ಮೇಕಪ್ 
*ಇಲ್ಯೂಷನ್ ಮೇಕಪ್ 
*ವಧುವಿನ ಸೌಂದರ್ಯ ಹೆಚ್ಚಿಸುವ ಹೇರ್ ಡಿಸೈನ್ಸ್ , ಹೇರ್ ಸ್ಟೈಲ್ಸ್ *ಬ್ರೈಡಲ್ ಅಡ್ವಾನ್ಸ್ಡ್ ಹೇರ್ ಸ್ಟೈಲ್ಸ್ ‍
*ಬೆಸಿಕ್ ಟು ಅಡ್ವಾನ್ಸ್ಡ್ ಪಾರ್ಟಿ ಹೇರ್ ಸ್ಟೈಲ್ಸ್ 
*ಫ್ಯಾಂಟಸಿ ಹೇರ್ ಸ್ಟೈಲ್ಸ್ ‍
ಕರೆ ಮಾಡಿ ಬುಕ್ ಮಾಡಿ  “GLD MAKE OVER By Priyanka Hassan ” ಪ್ರಿಯಾಂಕ  : 8147563008
Certified ☑ Makeup Artist & Advanced Hairstylist first time in the Namma #hassan. HD makeup, Air Brush Makeup, Bridal makeup, Non bridal makeup, Party makeup, Fantacy makeup, high fashion makeup , illusion Makeup………Bridal hairstyles, Bridal Advanced Hairstyles, Basic to Advanced Party hairstyles , fantacy hairstyles , Designer Mehandhi …….. Make your day memorable!!!! 
Contact : Mrs Priyanka Hassan 8147563008 
GLD Makeover would love your feedback. Post a review to our profile.
https://g.page/gld-makeover/review?gm
@gldmakeoverbypriya

ಧನ್ಯವಾದಗಳು!

#powersheduleupdateshassan #cescomhassan

LEAVE A REPLY

Please enter your comment!
Please enter your name here