ಹಾಸನ ನಮ್ದೇ …! ಹಾಸನ ಲೋಕಸಭಾ ಕ್ಷೇತ್ರ ಬಿಟ್ಟು ಕೊಡೋ ಮಾತೇ ಇಲ್ಲ – ಕೆ.ಎಸ್‌.ಲಿಂಗೇಶ್ (ಮಾಜಿ ಶಾಸಕರು,ಬೇಲೂರು ವಿಧಾನ ಸಭಾ ಕ್ಷೇತ್ರ)

0

” Without ಪ್ರೀತಮ್ ಗೌಡ We will Survive …, ಆ ವ್ಯಕ್ತಿ ನಂಬಿಕೊಂಡು ಮುಂದಿನ ಲೋಕಸಭಾ ಚುನಾವಣೆ ಎದುರಿಸುತ್ತಿಲ್ಲ ” – ಕೆ.ಎಸ್‌.ಲಿಂಗೇಶ್ ( ಮಾಜಿ ಶಾಸಕರು , ಬೇಲೂರು ವಿಧಾನ ಸಭಾ ಕ್ಷೇತ್ರ )

ಹಾಸನ ನಮ್ದೇ …! , ಹಾಸನ ಲೋಕಸಭಾ ಕ್ಷೇತ್ರ ಬಿಟ್ಟು ಕೊಡೋ ಮಾತೇ ಇಲ್ಲ , ಪ್ರಜ್ವಲ್ ಅಥವಾ ಸಾಮಾನ್ಯ ಕಾರ್ಯಕರ್ತ ನಿಲ್ಲಿಸಿ‌ಗೆಲ್ಲಿಸಿ ತರುತ್ತೇವೆ “- ಕೆ.ಎಸ್.ಲಿಂಗೇಶ್ ( ಮಾಜಿ ಶಾಸಕರು , ಬೇಲೂರು ವಿಧಾನಸಭಾ ಕ್ಷೇತ್ರ )

ಎಲ್ಲಾ ಲಿಂಗಾಯತರು ಬಿಜೆಪಿಗೆ ಓಟು ಹಾಕಲ್ಲ , ಎಲ್ಲಾ ಒಕ್ಕಲಿಗರು ಜೆಡಿಎಸ್ ಗೆ ಓಟು ಹಾಕಲ್ಲ ,‌ ಹಾಸನದಲ್ಲಿ ಪ್ರೀತಮ್ ಗೌಡರ ಕೆಲಸ ನೋಡಿ ಮುಸಲ್ಮಾನರು 10% ಆದರು ಓಟು ಕೊಟ್ಟಿದ್ದಾರೆ ” – ಕೆ.ಎಸ್.ಲಿಂಗೇಶ್ ( ಮಾಜಿ ಶಾಸಕರು , ಬೇಲೂರು ವಿಧಾನಸಭಾ ಕ್ಷೇತ್ರ

LEAVE A REPLY

Please enter your comment!
Please enter your name here