ಗೆದ್ದ ನಂತರ ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದು ಹೀಗೆ ! ,
” ಜರ್ಮನಿ ದೇಶದಲ್ಲಿ ನಡೆಯುತ್ತಿರುವ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಇಂದು ಭೋಷಿಯ ಕ್ರೀಡೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಕಂಚಿನ ಪದಕವನ್ನು ಪಡೆದು ಈ ಪದಕವನ್ನು ನನ್ನ ಭಾರತಾಂಬೆ ತಾಯಿಗೆ ಅರ್ಪಿಸುತ್ತೇನೆ ಹಾಗೂ ನಿಮ್ಮೆಲ್ಲರ ಸಹಕಾರದಿಂದ ಸಹಾಯ ದಿಂದ ಸಾಧನೆ ಮಾಡಲು ಅವಕಾಶ ಮಾಡಿಕೊಟ್ಟ ತಮಗೆಲ್ಲರಿಗೂ ಚಿರೃಣಿಯಾಗಿರುತ್ತೇನೆ ” ಎಂದರು