ಹಾಸನ ಜಿಲ್ಲೆಯಲ್ಲಿ ಗೃಹ ರಕ್ಷಕದಳ(HOME GUARDS) ಹುದ್ದೆ ಖಾಲಿ ಇದೆ 👇

0

ಉಚಿತವಾಗಿ ಅರ್ಜಿಗಳನ್ನು ಪಡೆಯಲು , SSLC  MarksCard &ಆಧಾರ್ ಕಾರ್ಡ್‍ನ ದೃಢೀಕೃತ ಪ್ರತಿಯನ್ನು ಹಾಸನ ಜಿಲ್ಲಾ ಗೃಹರಕ್ಷಕ ದಳದ ಕಚೇರಿಗೆ  ಖುದ್ದಾಗಿ ಸಲ್ಲಿಸಿ ,
°ಅರ್ಜಿ ಸಲ್ಲಿಸಲು ಫೆ. 20 ಕೊನೆಯ ದಿನಾಂಕ.
ಮೇಲ್ಕಂಡ ವಿಷಯ ಒರತು ಪಡಿಸಿ , °ಹಾಸನ ನಗರ ,  ಅರಸೀಕೆರೆ, ಚನ್ನರಾಯಪಟ್ಟಣ ಘಟಕದಲ್ಲಿನ  ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

°ಹೆಚ್ಚಿನ ಮಾಹಿತಿ 
ವಿಳಾಸ :
° ಕಮಾಂಡೆಂಟ್ ಜಿಲ್ಲಾ ಗೃಹರಕ್ಷಕ ದಳದ ಕಾರ್ಯಾಲಯ ಅಗ್ನಿಶಾಮಕ ಠಾಣಾ ಆವರಣ ಡೇರಿ ವೃತ್ತ , ಹಾಸನ.
ಫೋನ್ ಸಂಖ್ಯೆ :  08172 240690

#ಉದ್ಯೋಗಮಾಹಿತಿಹಾಸನ #homeguards #vacancy #jobs #jobsupdateshassan

LEAVE A REPLY

Please enter your comment!
Please enter your name here