ಹಸಿಮೆಣಸಿನಕಾಯಿ ಖಾರವಾದರೂ ಬಹಳ ಉಪಯೋಗಕಾರಿ

0

ಯಾವ ದೇಶದ ಅಡುಗೆಯಾದರೂ ಹಸಿ ಮೆಣಸಿನಕಾಯಿ ಬಳಸುವುದು ಖಚಿತ. ಇದರ ರುಚಿ ಆಹಾರದ ಸೊಬಗನ್ನು ಹೆಚ್ಚಿಸುತ್ತದೆ. ರುಚಿಯಲ್ಲಿ ಖಾರವಾಗಿದ್ದರು ಇದರಲ್ಲಿರುವ ಪೋಷಕಾಂಶಗಳು ಅನೇಕ ಹಾಗಾಗಿ ಹಸಿಮೆಣಸಿನಕಾಯಿ ಉಪಯೋಗಗಳು ಬಹಳಷ್ಟಿವೆ.

ಪ್ರಯೋಜನಗಳು:

• ಕಡಿಮೆ ಪ್ರಮಾಣದ ಕ್ಯಾಲೋರಿ:
ಮನಸಿನ ಕಾಲಿನಲ್ಲಿ ಕ್ಯಾಲರಿ ಕಮ್ಮಿ ಇರುವ ಕಾರಣ ಇದು ನಮ್ಮ ಆರೋಗ್ಯವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಇದರಿಂದ ಜೀರ್ಣಕ್ರಿಯೆ ಕೂಡ ಬಹಳ ವೇಗಗೊಳ್ಳುತ್ತದೆ.

• ಮೆದುಳಿನ ಆರೋಗ್ಯಕ್ಕೆ ಉಪಯೋಗಕಾರಿ:
ಮೆದುಳಿನಲ್ಲಿರುವ ಹೈಪೋಥಲಮಸ್ ನ ಕೇಂದ್ರವನ್ನು ಹಸಿಮೆಣಸಿನಕಾಯಿನ ಕಾರದ ರುಚಿ ತಂಪಾಗಿಸಲು ಉತ್ತೇಜಿಸುತ್ತದೆ. ನಮ್ಮ ಮೆದುಳು ಚುರುಕಾಗಿ ಕೆಲಸ ಮಾಡುತ್ತದೆ.

• ಕ್ಯಾನ್ಸರ್ ವಿರುದ್ಧ ಹೊರಡುತ್ತದೆ:
ಕ್ಯಾನ್ಸರ್ ರೋಗ ಬರುವುದು ದೇಹದ ಸ್ವತಂತ್ರ ರಾಡಿಕಲ್ಸ್ ಗಳಿಂದ ಹಸಿಮೆಣಸಿನಕಾಯಿ ನಲ್ಲಿರುವ ಆಂಟಿಆಕ್ಸಿಡೆಂಟ್ ದೇಹದಲ್ಲಿ ಸ್ವತಂತ್ರರಾಗಿ ಕೆಲಸಗಳಿಂದ ರಕ್ಷಿಸುತ್ತದೆ. ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯಕಾರಿ.

• ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:
ಮೆಣಸಿನಕಾಯಿ ನಲ್ಲಿರುವ ವಿಟಮಿನ್ ಸಿ. ನನ್ನ ಆರೋಗ್ಯಕ್ಕೆ ,ಚರ್ಮಕ್ಕೆ ,ದೃಷ್ಟಿಗೆ ಬಹಳ ಮುಖ್ಯ. ಹಾಗಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಸರ್ ರೋಗವನ್ನು ತಡೆಯುತ್ತದೆ.

– ತನ್ವಿ. ಬಿ

LEAVE A REPLY

Please enter your comment!
Please enter your name here