ಹಾಸನ ಜಿಲ್ಲೆಯಲ್ಲಿ ಅಪರೂಪದ ಪ್ರಸಂಗ ಎಸ್‌ಎಸ್‌‌ಎಲ್‌ಸಿ ಪರೀಕ್ಷೆಯಲ್ಲಿ ಮಗನ ಜೊತೆ ತಾಯಿಯೂ ಪಾಸ್

0

ಹಾಸನ : ಇಂದು ಎಸ್‌ಎಸ್‌ಎಲ್ ಪರೀಕ್ಷೆ ಫಲಿತಾಂಶ ಪ್ರಕಟ

ಹಾಸನ ಜಿಲ್ಲೆಯಲ್ಲಿ ಅಪರೂಪದ ಪ್ರಸಂಗ

ಎಸ್‌ಎಸ್‌‌ಎಲ್‌ಸಿ ಪರೀಕ್ಷೆಯಲ್ಲಿ ಮಗನ ಜೊತೆ ತಾಯಿಯೂ ಪಾಸ್

ಸಕಲೇಶಪುರ ತಾಲ್ಲೂಕಿನ, ಚಿನ್ನಳ್ಳಿ ಗ್ರಾಮದಲ್ಲಿ ಘಟನೆ

ಎರಡನೇ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ 38 ವರ್ಷದ ಜ್ಯೋತಿ.ಪಿ.ಆರ್.

ಸಕಲೇಶಪುರ ತಾಲ್ಲೂಕಿನ, ಬಾಳ್ಳುಪೇಟೆಯ ಸಿದ್ದಣ್ಯಯ್ಯ ಹೈಸ್ಕೂಲ್‌ನಲ್ಲಿ ಮಗ
ನಿತಿನ್.ಸಿ.ಬಿ. ಜೊತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ತಾಯಿ ಜ್ಯೋತಿ.ಪಿ.ಆರ್.

ಚಿನ್ನಳ್ಳಿ ಗ್ರಾಮದ ಭುವನೇಶ್ ಪತ್ನಿ ಜ್ಯೋತಿ.ಪಿ.ಆರ್.

ಇಂದು ಫಲಿತಾಂಶ ಪ್ರಕಟವಾಗಿದ್ದು 250 ಅಂಕ ಪಡೆದು ತೇರ್ಗಡೆ ಹೊಂದಿದ ಜ್ಯೋತಿ.ಪಿ.ಆರ್.

582 ಅಂಕ ಪಡೆದಿರುವ ಜ್ಯೋತಿ.ಪಿ.ಆರ್. ಪುತ್ರ
ನಿತಿನ್.ಸಿ.ಬಿ.

ಬಾಳ್ಳುಪೇಟೆಯಲ್ಲಿರುವ ವಿವೇಕ ಕಾನ್ವೆಂಟ್‌ನಲ್ಲಿ ಓದುತ್ತಿದ್ದ ನಿತಿನ್.ಸಿ.ಬಿ.

ಚಿನ್ನಳ್ಳಿ ಬೇಕರಿ ಇಟ್ಟುಕೊಂಡಿರುವ ಭುವನೇಶ್

ಮಗನ ಜೊತೆ ತಾಯಿಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಾಸಾಗಿದ್ದಕ್ಕೆ ಕುಟುಂಬದಲ್ಲಿ ಮನೆ ಮಾಡಿದ ಸಂಭ್ರಮ

LEAVE A REPLY

Please enter your comment!
Please enter your name here