ಹಾಸನ ಬೇಲೂರು ಮುಖ್ಯ ರಸ್ತೆ ಅಪಘಾತದಲ್ಲಿ ಗಾಯಗೊಂಡ ಪಲ್ಸರ್ ಬೈಕ್ ನ ಸವಾರನ ಗುರ್ತಿಸಿ ಸಹಾಯಮಾಡಿ

0

ಇದೀಗ ಬಂದ ಸುದ್ದಿ! ಇಂದು 2ಜೂನ್2021 ರಾತ್ರಿ 8.05PM ವೇಳೆಗೆ ನಡೆದ ರಸ್ತೆ ಅಪಘಾತ ದಲ್ಲಿ ಖಾಸಗಿ ಕಂಪನಿಯ ಉದ್ಯೋಗಿ ಪಲ್ಸರ್ N.S ನಲ್ಲಿ ಹೋಗುವಾಗ ಹಾಸನ ಜಿಲ್ಲೆಯ ಬೇಲೂರು – ಹಾಸನ ಮುಖ್ಯ ರಸ್ತೆಯ ಹಗರೆ ಮಲ್ಲಿಕಾರ್ಜುನ ಪುರ ಗ್ರಾಮದ ಬಳಿ‌ ಅಪಘಾತಕ್ಕೆ ಒಳಗಾಗಿದ್ದು ., ತೀವ್ರ ಜೀವನ್ಮರಣಕ್ಕೆ ಹೋರಾಡುತ್ತಿದ್ದಾರೆ .,

ಸ್ಥಳೀಯರ ಸಹಾಯದಿಂದ ಇದೀಗ 108 ಗೆ ಕರೆ ಮಾಡಿ ಬೇಲೂರು ತಾಲ್ಲೂಕು ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಆಗಿದೆ, ಈ ID ಕಾರ್ಡ್ ನಲ್ಲಿರುವ ಭಾವ ಚಿತ್ರದಲ್ಲಿರುವ ವ್ಯಕ್ತಿ ನಿಮಗೆ ಗೊತ್ತಿದ್ದರೆ , ಅವರ ಮನೆಯವರಿಗೆ ದಯವಿಟ್ಟು ತಿಳಿಸಿ ಸಹಾಯ ಮಾಡಿ🙏🏼

LEAVE A REPLY

Please enter your comment!
Please enter your name here