Sunday, May 11, 2025
spot_img

Daily Archives: Sep 27, 2023

ಹಾಸನ ಜಿಲ್ಲೆಯ ಸಿನಿಮಾ ಮಂದಿರಗಳ ಈ ವಾರದ ಸಿನಿಮಾಗಳು ಇಂತಿವೆ(ದಿನಾಂಕ : SEP 28 – OCT 5 ವರೆಗೆ)

• ಹಾಸನ(10:30,1:30,4:30,7:30)ಸಹ್ಯಾದ್ರಿ : ತೋತಾಪುರಿ 2(ಕನ್ನಡ)4ಆಟಗಳುಪಿಕ್ಚರ್ ಪ್ಯಾಲೆಸ್ : ಚಂದ್ರಮುಖಿ - 2(ತೆಲುಗು)4ಆಟಗಳುಎಸ್ ಬಿ ಜಿ : ಬಾನದಾರಿಯಲ್ಲಿ(ಕನ್ನಡ)4ಆಟಗಳುಶ್ರೀ ಗುರು (Dolby Atmos 7.1) : ಸ್ಕಂದ(ಕನ್ನಡ)10:45,1:45 & (ತೆಲುಗು)4:45,7:45ಪೃಥ್ವಿ : 4ಆಟಗಳು •...

ಸರ್ಕಾರಿ ಪಾಲಿಟೆಕ್ನಿಕಲ್ ನೂತನ ಕಟ್ಟಡ ಶಂಕುಸ್ಥಾಪನೆ

https://www.youtube.com/watch?v=daftMvaMBdY&ab_channel=HassanNews ಜಾಜೂರು, ರೇಷ್ಮೆ ಇಲಾಖೆ ಸಮೀಪ, ಉನ್ನತ ಶಿಕ್ಷಣ ಸಚಿವರಾದ ಡಾಕ್ಟರ್ ಎಂ ಸಿ ಸುಧಾಕರ್, ಸ್ಥಳೀಯ ಶಾಸಕ ಶಿವಲಿಂಗೇಗೌಡ, ಪ್ರಧಾನ ವ್ಯವಸ್ಥಾಪಕರು ರೇಖಾ ಅಹಮದ್, ಜಾಜುರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ವೀಣಾ ಉಮೇಶ್...

ಕಾಲುಬಾಯಿ ರೋಗ ತಡೆಗೆ ಲಸಿಕೆ ನೀಡಿ – ಶಾಸಕ ಸಿಮೆಂಟ್ ಮಂಜು

https://www.youtube.com/watch?v=xaMT1BZ8MqA&ab_channel=HassanNews ರೈತರು ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸಿಕೊಂಡು, ಕಾಲು ಬಾಯಿ ಜ್ವರ ರೋಗ ನಿರ್ಮೂಲನೆ ಮಾಡಲು ಸಹಕರಿಸಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಬಾಳ್ಳುಪೇಟೆ ಗ್ರಾಮದ ಬಾಳ್ಳುಪೇಟೆ ಹಾಲು ಉತ್ಪಾದಕರ ಸಹಕಾರ ಸಂಘದ...

ಕೊಬ್ಬರಿಗೆ ಬೆಂಬಲ ಬೆಲೆ ಒತ್ತಾಯಿಸಿ ಸಪ್ಟಂಬರ್ 26ರಿಂದ ಅಕ್ಟೋಬರ್ 4 ವರೆಗೆ ಬೃಹತ್ ಪಾದಯಾತ್ರೆ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಕಾರ್ಯಕ್ರಮ

https://www.youtube.com/watch?v=3hjcxTJju2g&ab_channel=HassanNews ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇವರ ವತಿಯಿಂದ. ಅರಸೀಕೆರೆ ನಗರದ ಎ.ಪಿ.ಎಂ.ಸಿ. ಆವರಣದಿಂದ ಬಿ ಹೆಚ್ ರಸ್ತೆ ಮಾರ್ಗವಾಗಿ ರಾಜ್ಯ ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್, ಶಾಂತಕುಮಾರ್ ತಿಪಟೂರ್ ಇವರ...
- Advertisment -

Most Read

error: Content is protected !!