ಹಾಸನ: ಸುಮಾರು 3 ದಿನದ ಗಂಡು ಮಗುವನ್ನು ನಗರದ ತವರಿನ ತೊಟ್ಟಿಲಿನಲ್ಲಿ ಬಿಟ್ಟು ಹೋಗಿದ್ದಾರೆ.

0

ಸುಮಾರು 2.6 ಕೆ.ಜಿ ತೂಕವಿರುವ ಮಗು ಮೇಲ್ನೋಟಕ್ಕೆ ಆರೋಗ್ಯದಿಂದಿದೆ. ಮುದ್ದಾದ ಮಗುವನ್ನು ತವರು ಚಾರಿಟಬಲ್ ಟ್ರಸ್ಟ್‌ನಲ್ಲಿ ಪಾಲನೆ ಪೋಷಣೆ ಹಾಗೂ ರಕ್ಷಣೆ ಮಾಡಲಾಗುತ್ತಿದೆ.

ಮಗುವಿನ ವಾರಸುದಾರರು ಯಾರಾದರೂ ಇದ್ದಲ್ಲಿ ಸಂಸ್ಥೆಯನ್ನು ಸಂಪರ್ಕಿಸುವಂತೆ ಡಾ.ಪಾಲಾಕ್ಷ ಕೋರಿದ್ದಾರೆ.

LEAVE A REPLY

Please enter your comment!
Please enter your name here