95% ಬಂದರು ಈಗಿನ ಕಾಲದ ವಿದ್ಯಾರ್ಥಿಗಳು ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿದ್ದು ಕಂಡಿದ್ದೇವೆ-ಸತ್ಯಭಾಮ‌, ಜಿಲ್ಲಾಧಿಕಾರಿ

0

ನನ್ನ ಮಗಳು ಕೂಡ ಇಂಗ್ಲಿಷ್ ಮೀಡಿಯಂ ನಲ್ಲೇ ಉತ್ತಮ ಅಂಕ ಗಳಿಸುತ್ತ ಇದ್ದಾಳೆ , ಆದರೆ ಆಗಿನ ಕಾಲದಂತಹ ಧೈರ್ಯ ಶೌರ್ಯ ಸ್ವಾಭಿಮಾನ ಈಗಿನ ಕಾಲದವರಿಗಿಲ್ಲ ” 95% ಬಂದರು ಈಗಿನ ಕಾಲದ ವಿದ್ಯಾರ್ಥಿಗಳು ಬೇಸರ ಗೊಂಡು ಆತ್ಮ ಹ*ತ್ಯೆಗೆ ಶರಣಾಗಿದ್ದು ಕಂಡಿದ್ದೇವೆ – ಸತ್ಯಭಾಮ‌ ( ಹಾಸನ ಜಿಲ್ಲಾಧಿಕಾರಿ ) ಸೆಲ್ಫ್ ಕಾನ್ಫಿಡೆನ್ಸ್ ( ಆತ್ಮವಿಶ್ವಾಸ ) ಬೆಳೆಸಿಕೊಳ್ಳಲು ಸಲಹೆ ನೀಡಿದರು

LEAVE A REPLY

Please enter your comment!
Please enter your name here