ಹಾಸನ : ಖಾಸಗಿ ಕಂಪನಿ ನೌಕರ ರಸ್ತೆ ಅಪಘಾತದಲ್ಲಿ ಸಾವು, ಸೂಕ್ತ ಪರಿಹಾರ ನೀಡುವಂತೆ ಪೋಷಕರಿಂದ ಪ್ರತಿಭಟನೆ
ಹಾಸನ ಎಂ.ಜಿ. ರಸ್ತೆಯಲ್ಲಿರುವ ಖಾಸಗಿ ಕಚೇರಿ ಮುಂದೆ ಮೃತನ ಶವವಿಟ್ಟು ಪ್ರತಿಭಟನೆ

ನೆನ್ನೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಜಾವಗಲ್ ಬಳಿ ಬೈಕ್ ಗೆ ಕಾರು ಡಿಕ್ಕಿ ಹೊಡೆದಿತ್ತು
ಸ್ಥಳದಲ್ಲೇ ಸ್ವಾಮಿ (33) ಸಾವನ್ನಪ್ಪಿದ್ದ

ಅರಸೀಕೆರೆ ತಾಲ್ಲೂಕಿನ ಬಾಣವಾರ ಹಾಗೂ ಜಾವಗಲ್ ಹೋಬಳಿಯ ಟವರ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಸ್ವಾಮಿ
ಕರ್ತವ್ಯದ ವೇಳೆ ಮೃತಪಟ್ಟರು ಪರಿಹಾರ ನೀಡಿಲ್ಲ ಎಂದು ಕುಟುಂಬಸ್ಥರ ಆಕ್ರೋಶ
