ಹಾಸನ sep1 : ರಾಷ್ಟ್ರೀಯ ಹೆದ್ದಾರಿ 75(ರಾ.ಹೆ.48) ರ ಬೆಂಗಳೂರು- ಮಂಗಳೂರು ರಸ್ತೆಯ ಮಾರನಹಳ್ಳಿಯಿಂದ ದೋಣಿಗಾಲ್‍ವರೆಗಿನ ರಸ್ತೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯುವ ದೃಷ್ಠಿಯಿಂದ ಹಾಗೂ ಸಾರ್ವಜನಿಕ ಹಿತದೃಷ್ಠಿಯಿಂದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಬಸ್‍ಗಳು ಹಾಗೂ ತುರ್ತು ವಾಹನಗಳು (ಆಂಬುಲೆನ್ಸ್ ಮತ್ತು ಅಗ್ನಿ ಶಾಮಕ ವಾಹನಗಳು) ಹೊರತುಪಡಿಸಿ ಉಳಿದ ಎಲ್ಲಾ ಬಗೆಯ ವಾಹನಗಳ ಸಂಚಾರವನ್ನು ಸಂಜೆ 6 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ನಿರ್ಬಂಧಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಆರ್.ಗಿರೀಶ್ ಅವರು ಆದೇಶಿಸಿದ್ದಾರೆ.
ಪ್ರಸ್ತಾಪಿತ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿರುವ ಬಗ್ಗೆ ಅವಶ್ಯವಿರುವ ಸೂಚನ ಫಲಕಗಳನ್ನು ಅಳವಡಿಸಲು ಹಾಗೂ ಸಂಚಾರ ನಿಯಂತ್ರಣ ಸಿಬ್ಬಂದಿಗಳನ್ನು ನೇಮಕಗೊಳಿಸಲು ಪೊಲೀಸ್ ಅಧೀಕ್ಷಕರು ಹಾಸನ ಇವರು ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾನುವಳಿ ಪ್ರಕಾರ ಅಧಿಕಾರವುಳ್ಳವರಾಗಿರುತ್ತರೆ. ಯೋಜನಾ ನಿರ್ದೇಶಕರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಸನ ಇವರ ವರದಿಯಂತೆ ಈ ಅವಧಿಯಲ್ಲಿ ಸಿಂಗಲ್ ಲ್ಯಾನ್ ನಲ್ಲಿ ಮಾತ್ರ ವಾಹನ ಸಂಚಾರಿಸುವಂತೆ ನೋಡಿಕೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪೊಲೀಸ್ ಇಲಾಖೆಯೊಂದಿಗೆ ವಾಹನ ನಿಯಂತ್ರಣ ಕಾರ್ಯದಲ್ಲಿ ಸೂಕ್ತ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ವೆಲ್ ಡೆವ್ಲೋಪ್ಡ್ ರೆಸಿಡೆನ್ಶಿಯಲ್ ಲೇ ಔಟ್ -ನೆಲಮಂಗಲ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮುಂಬರುವ 300 ಫೀಟ್ ಟೌನ್ಶಿಪ್ ರಿಂಗ್ ರಸ್ತೆ ಮತ್ತು ಪ್ರಸ್ತಾಪಿತ ಕೆಎಸ್ಐಐಡಿಸಿ ಇಂಡಸ್ಟ್ರಿಯಲ್ ಏರಿಯಾ ಹಿಂಭಾಗ. ಪ್ರದೇಶ
BMRDA NPA ಅನುಮೋದಿತ ಜಾಗ ✅
ಅವಕಾಶವನ್ನು ಪಡೆದುಕೊಳ್ಳಿ
1,799 / ಚದರ ಅಡಿ ಪ್ಲಾಟ್ಗಳನ್ನು ಕಾಯ್ದಿರಿಸಿ
ಪೂರ್ಣ ಸ್ವಿಂಗ್ನಲ್ ಅಭಿವೃದ್ಧಿ
ಈಗ ನಿಮ್ಮ ಕನಸಿಗ ಜಾಗ/ಫ್ಲಾಟ್ ಬುಕ್ ಮಾಡಿ
ಫೋನ್ ಸಂಖ್ಯೆ : 9900377964
Sri Sai Krishna Properties
VAISHNAVI -ENCLAVE
Well Devloped Residential Layout @Nelamangala International Airport Road Upcoming 300 FEET TOWNSHIP RING ROAD & Behind Proposed KSIIDC Indl. Area
BMRDA NPA Approved ✅
GRAB THE OPPORTUNITY
Book the Plots with 1,799 /Sqft
DEVELOPMENT IN FULL SWING
BOOK NOW
9900377964
ಜಿಲ್ಲಾಧಿಕಾರಿಯವರ ಮುಂದಿನ ಆದೇಶದ ವರೆಗೂ ಈ ಆದೇಶ ಜಾರಿಯಲ್ಲಿರಲಿದೆ