ಹಾಸನ: ವಿಧಾನ ಪರಿಷತ್ ಕ್ಷಣಗಣನೆ ಜಿಲ್ಲಾಡಳಿತ ಅಗತ್ಯ ಸಿದ್ಧತೆ , ಹಾಸನ ಪೊಲೀಸ್ ಇಲಾಖೆಯಿಂದ ಭದ್ರತೆ
• 257 ಮತಗಟ್ಟೆ , ಪ್ರತಿ ಮತ ಕೇಂದ್ರಕ್ಕೆ ತಲಾ ಇಬ್ಬರಂತೆ ಒಟ್ಟು 570 ಅಧಿಕಾರಿಗಳನೇಮಕ , ಆಯಾ ತಾಲ್ಲೂಕಿನ ಕೇಂದ್ರಗಳಲ್ಲಿ ಮತ ಚಲಾಯಿಸುವ ಅವಕಾಶ
• ಹಾಸನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಚುನಾವಣಾ ಮತ ಎಣಿಕೆ
• ಕಣದಲ್ಲಿ ನಾಲ್ವರು ಅಭ್ಯರ್ಥಿಗಳ ಭವಿಷ್ಯ ? : ಸಾರ್ವಜನಿಕ ವಲಯದಲ್ಲಿ ಹಾಗೂ ಪಕ್ಷದ ಕಾರ್ಯಕರ್ತರಲ್ಲು ತೀವ್ರ ಕುತೂಹಲ
• ಜೆಡಿಎಸ್ ನಿಂದ ಅಭ್ಯರ್ಥಿ R.ಸೂರಜ್ ಹೊಳೆನರಸೀಪುರ,
• ಕಾಂಗ್ರೆಸ್ನಿಂದ M.ಶಂಕರ್ ಚನ್ನರಾಯಪಟ್ಟಣ
• ಬಿಜೆಪಿಯಿಂದ H.M.ವಿಶ್ವನಾಥ್ ಸಕಲೇಶಪುರ
• ಪಕ್ಷೇತರ ಅಭ್ಯರ್ಥಿ HDರೇವಣ್ಣ ಹಾಸನ
ಇವರಲ್ಲಿ ಗೆಲ್ಲೋರು ಯಾರು ಇಂದು ಭವಿಷ್ಯ ಹಾಸನ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರದ MLA , ನಗರಸಭೆ ಸದಸ್ಯರು , ಪುರಸಭೆ ಸದಸ್ಯರು ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರು ಮೇಲೆ ನಿಂತಿದೆ
(ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳ ಸದಸ್ಯರ ಅವಧಿ ಮುಗಿದಿದ್ದು, ಹೊಸ ಸದಸ್ಯರ ಆಯ್ಕೆಗೆ ಚುನಾವಣೆ ನಡೆದಿಲ್ಲ. ಅವರಿಗೆ ಮತದಾನದ ಅವಕಾಶವಿಲ್ಲ.)
ಇಂದು ಶುಕ್ರವಾರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು. ಡಿ.14ರಂದು ಬೆಳಿಗ್ಗೆ ವಿಜೇತ ಯಾರೆಂದು ತಿಳಿಯಲಿದೆ
ಹಾಸನದ ಮಣ್ಣಿನ ಮಗ ದೇವೇಗೌಡರು , ಮಾಜಿ ಪ್ರಧಾನಿ ರಾಜ್ಯಸಭಾ ಸದಸ್ಯರು ವಿಧಾನ ಪರಿಷತ್ ಚುನಾವಣೆ ಹಾಸನ ಕ್ಷೇತ್ರದಲ್ಲಿ ಮೊಮ್ಮಗ ಸೂರಜ್ ಪರವಾಗಿ ಮತ ಚಲಾಯಿಸುವಂತಿಲ್ಲ ಕಾರಣ ಬೆಂಗಳೂರಿನಲ್ಲಿ ವಾಸವಿರುವ ಗೌಡರ ಹೆಸರು, ಹಾಸನ ಮತದಾರರ ಪಟ್ಟಿಯಲ್ಲಿಲ್ಲದ ಕಾರಣ ಮತ ಹಾಕುವಂತಿಲ್ಲ !!