Hassan TaluksHassan ಆಯತಪ್ಪಿ ಬೈಕಿನಿಂದ ಬಿದ್ದು ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಯುವಕ September 29, 2020 0 FacebookTwitterWhatsAppEmailTelegram ಹಾಸನ-ಅರಸೀಕೆರೆ ರಸ್ತೆಯ ಕೋರವಂಗಲದ ರೈಲ್ವೆ ನಿಲ್ದಾಣದ ಬಳಿ ಯುವಕನೊರ್ವ ಆಯತಪ್ಪಿ ಬೈಕಿನಿಂದ ಬಿದ್ದು ತಲೆಗೆ ತೀವ್ರ ಪೆಟ್ಟಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಮೃತ ಯುವಕ ಸಾಗರ್ ದುದ್ದ ಹೋಬಳಿಯ ಹೆಡ್ಡನಹಳ್ಳಿ ಎಂದು ತಿಳಿದುಬಂದಿದೆ. Share this:Share Click to share on Facebook (Opens in new window) Facebook Click to share on WhatsApp (Opens in new window) WhatsApp Like this:Like Loading... Related